ಬಿಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ; ಮುಗಿಲು ಮುಟ್ಟಿದ ಆಕ್ರಂದನ
ಸ್ಪಂದನಾ ಮೃತದೇಹವನ್ನು ಥೈಲ್ಯಾಂಡ್‌ನಿಂದ ಕಾರ್ಗೋ ವಿಮಾನದ ಮೂಲಕ ಕರೆತಂದು ಮಲ್ಲೇಶ್ವರಂನಲ್ಲಿರುವ ಬಿಕೆ ಶಿವರಾಂ ನಿವಾಸದ ಬಳಿ ಸಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ ಸಂಪೂರ್ಣ ಪೂಜೆ ವಿಧಾನಗಳನ್ನು ಮುಗಿಸಿ ಆನಂತರ ಅಂತಿಮ ದರ್ಶನದಲ್ಲಿ ಮನೆ ಮುಂದೆ ವ್ಯವಸ್ಥೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?