ಹುಟ್ಟುಹಬ್ಬಕ್ಕೆ ತಮ್ಮಷ್ಟೆ ಎತ್ತರದ ಕೇಕ್ ಕಟ್ ಮಾಡಿದ ಪ್ರಶಾಂತ್ ನೀಲ್!

ಕನ್ನಡ ಚಿತ್ರರಂಗಕ್ಕೆ ಉಗ್ರಂ ಮತ್ತು ಕೆಜಿಎಫ್‌ ಸೂಪರ್ ಹಿಟ್ ಸಿನಿಮಾ ನೀಡಿರುವ ಪ್ರಶಾಂತ್ ನೀಲ್ ನಿನ್ನೆ ಸಿನಿ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಜಯ್ ಕಿರಗಂದೂರು, ಪ್ರಭಾಸ್, ಯಶ್ ಸೇರಿದಂತೆ ಅನೇಕರು ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ತಮ್ಮಷ್ಟೆ ಎತ್ತರದ ಕೇಕ್ ಕಟ್ ಮಾಡಿರುವ ಪ್ರಶಾಂತ್ ನೀಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗಕ್ಕೆ ಉಗ್ರಂ ಮತ್ತು ಕೆಜಿಎಫ್‌ ಸೂಪರ್ ಹಿಟ್ ಸಿನಿಮಾ ನೀಡಿರುವ ಪ್ರಶಾಂತ್ ನೀಲ್ ನಿನ್ನೆ ಸಿನಿ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಜಯ್ ಕಿರಗಂದೂರು, ಪ್ರಭಾಸ್, ಯಶ್ ಸೇರಿದಂತೆ ಅನೇಕರು ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ತಮ್ಮಷ್ಟೆ ಎತ್ತರದ ಕೇಕ್ ಕಟ್ ಮಾಡಿರುವ ಪ್ರಶಾಂತ್ ನೀಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video