'ಅಬ್ಬಬ್ಬಾ' ಸಿನಿಮಾದ ಬಗ್ಗೆ ನಿರ್ದೇಶಕ ಕೆ.ಎಂ ಚೈತನ್ಯ ಹೇಳಿದ್ದೇನು?

ಅಬ್ಬಬ್ಬಾ, ಸ್ಯಾಂಡಲ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ. ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗರ್ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ಸಿನಿಮಾ. ಸಿನಿಮಾಗೆ ಕೆಎಂ ಚೈತನ್ಯ ಅಕ್ಷನ್ ಕಟ್ ಹೇಳಿದ್ದಾರೆ. ಸ್ಟೂಡೆಂಟ್ ಲೈಫ್ ಮತ್ತು ಹಾಸ್ಟೆಲ್ ಲೈಪ್ ಬಗ್ಗೆ ಈ ಸಿನಿಮಾ ಹೇಳುತ್ತದೆ. ಭಯ, ಖುಷಿ, ಆಶ್ಚರ್ಯ ಎಲ್ಲದಕ್ಕೂ ಅಬ್ಬಬ್ಬಾ ಎನ್ನುತ್ತೇವೆ. ಹಾಸ್ಟೆಲ್‌ನಲ್ಲಿ ಹುಡುಗರು ಏನ್ ಮಾಡ್ತಾರೆ ಎನ್ನುವ ಬಗ್ಗೆ ಈ ಸಿನಿಮಾವಿದೆ.  

Share this Video
  • FB
  • Linkdin
  • Whatsapp

ಅಬ್ಬಬ್ಬಾ, ಸ್ಯಾಂಡಲ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ. ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗರ್ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ಸಿನಿಮಾ. ಸಿನಿಮಾಗೆ ಕೆಎಂ ಚೈತನ್ಯ ಅಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಚೈತನ್ಯ ಅವರ ಎರಡನೇ ಸಿನಿಮಾ ಇದಾಗಿದೆ. 2013ರಲ್ಲಿ ಪರಾರಿ ಸಿನಿಮಾ ಮಾಡಿದ್ದ ಚೈತನ್ಯ ಇದೀಗ ಅಬ್ಬಬ್ಬಾ ಸಿನಿಮಾ ಮೂಲಕ ಅಭಿಮನಿಗಳ ಮುಂದೆ ಬರ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಆಡಿಯೋ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸ್ಟೂಡೆಂಟ್ ಲೈಫ್ ಮತ್ತು ಹಾಸ್ಟೆಲ್ ಲೈಪ್ ಬಗ್ಗೆ ಈ ಸಿನಿಮಾ ಹೇಳುತ್ತದೆ. ಭಯ, ಖುಷಿ, ಆಶ್ಚರ್ಯ ಎಲ್ಲದಕ್ಕೂ ಅಬ್ಬಬ್ಬಾ ಎನ್ನುತ್ತೇವೆ. ಹಾಸ್ಟೆಲ್‌ನಲ್ಲಿ ಹುಡುಗರು ಏನ್ ಮಾಡ್ತಾರೆ ಎನ್ನುವ ಬಗ್ಗೆ ಈ ಸಿನಿಮಾವಿದೆ.

Related Video