
Dhruva Sarja: 40 ಟ್ರಕ್, 75 ಜೀಪ್ & ಯುದ್ಧ ವಿಮಾನಗಳು: 'ಮಾರ್ಟಿನ್' ಕ್ಲೈಮ್ಯಾಕ್ಸ್ ಶೂಟಿಂಗ್ ಜಬರ್ದಸ್ತ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಬಹಳ ಕುತೂಹಲ ಮೂಡಿಸಿದ್ದು, ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದೆ.
ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದ ಸಾಹಸ ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ಸೀನ್ಗಾಗಿಯೇ ಇಬ್ಬರು ಸಾಹಸ ನಿರ್ದೇಶಕರು ನಿರ್ದೇಶಕರು ಕೆಲಸ ಮಾಡುತ್ತಿದ್ದು, 40 ಟ್ರಕ್, 75 ಜೀಪ್ ಹಾಗೂ ಯುದ್ಧ ವಿಮಾನಗಳನ್ನು ಮಾರ್ಟಿನ್ ಕ್ಲೈಮ್ಯಾಕ್ಸ್ ಶೂಟಿಂಗ್'ಗೆ ಬಳಸಲಾಗಿದೆ. ಶೂಟಿಂಗ್ ಸೆಸೆಟ್'ನಲ್ಲಿ ತೆಗೆದ ಕೆಲವು ಫೋಟೋಗಳೂ ಇದೀಗ ಫುಲ್ ವೈರಲ್ ಆಗಿವೆ. ಮಾರ್ಟಿನ್ ಸಿನಿಮಾದ ಕ್ಲೈಮ್ಯಾಕ್ಸ್'ಗೆ ರವಿ ವರ್ಮಾ, ರಾಮ್ ಮತ್ತು ಲಕ್ಷ್ಮಣ ಸಾಹಸ ನಿರ್ದೇಶನ ಮಾಡಿದ್ದು, ಸಿನಿಮಾವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದಾರೆ.
Add Asianetnews Kannada as a Preferred Source
