ಇದ್ದಕ್ಕಿದ್ದಂತೆ ಲೈವ್ ಬಂದ ಧ್ರುವ ಸರ್ಜಾ! ಮಾರ್ಟಿನ್ ಟ್ರೈಲರ್ ರಿಲೀಸ್ ಬಗ್ಗೆ ಏನಂದ್ರು?

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದ ಧ್ರುವ ಸರ್ಜಾ!
ಕೆಡಿ ಸಿನಿಮಾ ಅಪ್‌ಡೇಟ್‌ ಕೊಟ್ರಾ ನಟ ಧ್ರುವ ?
ಮಾರ್ಟಿನ್ ಟ್ರೈಲರ್ ರಿಲೀಸ್ ಬಗ್ಗೆ ನಟ ಏನಂದ್ರು? 

Share this Video
  • FB
  • Linkdin
  • Whatsapp

ನಟ ಧ್ರುವ ಸರ್ಜಾ ಇದ್ದಕ್ಕಿದ್ದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್‌ ಬಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ ಸರ್ಜಾ(Dhruva Sarja) ಲೈವ್‌ ಬಂದಿದ್ರು. ಇದರಿಂದ ಶಾಕ್‌ ಆದ ಫ್ಯಾನ್ಸ್‌ ಕೆಡಿ ಸಿನಿಮಾ(KD Movie) ಬಗ್ಗೆ ಏನಾದ್ರೂ ಅಪ್‌ಡೇಟ್‌ ಕೊಡ್ತಾರೆ ಅಂದುಕೊಂಡಿದ್ರು. ಇನ್ನೂ ಕೆಲವರು ಮೊದಲು ಬರೋದು ಮಾರ್ಟಿನ್‌ ಸಿನಿಮಾ ಇದರ ಹಾಡು, ಟೀಸರ್‌ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿದ್ದರು. ಆದ್ರೆ ಲೈವ್‌ನಲ್ಲಿ ಅವರು ನನ್ನ ಹುಟ್ಟುಹಬ್ಬದ ದಿನ ಅಣ್ಣ ಚಿರು ಸರ್ಜಾನ(Chiru Sarja) ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗಾಗಿ ಎಲ್ಲಾರು ಥಿಯೇಟರ್‌ಗೆ ಬನ್ನಿ ಒಟ್ಟಿಗೆ ಸಿನಿಮಾ ನೋಡೋಣಾ ಎಂದು ಅವರು ಹೇಳಿದರು.

ಇದನ್ನೂ ವೀಕ್ಷಿಸಿ: ಅಭಿಷೇಕ್ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯ ಇಲ್ಲಿದೆ: ಜ್ಯೂ.ರೆಬೆಲ್ ಸ್ಟಾರ್ ರಿಯಲ್ ನೇಮ್ ಏನು ಗೊತ್ತಾ..?

Related Video