'ರಾಬರ್ಟ್‌' ಶೂಟಿಂಗ್‌ ಮುಕ್ತಾಯ; 300 ಮಂದಿಗೆ ಬಿರಿಯಾನಿ, ಹೊಸ ಬಟ್ಟೆ!

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅವರ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್‌' ಕೊನೆಯ ದಿನದ ಚಿತ್ರೀಕರಣ ಮುಗಿಸಿದೆ. ಡಿಫರೆಂಟ್ ಆಗಿ ಚಿತ್ರೀಕರಣ ಮುಗಿಸಬೇಕು ಎಂದು ನಿರ್ಮಾಪಕ ಉಮಾಪತಿ, ಮೊದಲ ದಿನದಿಂದ ಕಡೇ ದಿನದವರೆಗೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ 300 ತಂತ್ರಜ್ಞರಿಗೆ ಬಿರಿಯಾನಿ ಊಟ ಜೊತೆಗೆ, ಹೊಸ ಬಟ್ಟೆ ಕೊಡಿಸಿದ್ದಾರೆ.ದುಬೈ ಸ್ಟೈಲ್‌ನಲ್ಲಿ ಮಾಡಿಸಿದ ಬಿರಿಯಾನಿಗೆ ಡಿ-ಬಾಸ್‌ ಫಿದಾ ಅಗಿದ್ದಾರೆ.

Share this Video
  • FB
  • Linkdin
  • Whatsapp

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅವರ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್‌' ಕೊನೆಯ ದಿನದ ಚಿತ್ರೀಕರಣ ಮುಗಿಸಿದೆ. ಡಿಫರೆಂಟ್ ಆಗಿ ಚಿತ್ರೀಕರಣ ಮುಗಿಸಬೇಕು ಎಂದು ನಿರ್ಮಾಪಕ ಉಮಾಪತಿ, ಮೊದಲ ದಿನದಿಂದ ಕಡೇ ದಿನದವರೆಗೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ 300 ತಂತ್ರಜ್ಞರಿಗೆ ಬಿರಿಯಾನಿ ಊಟ ಜೊತೆಗೆ, ಹೊಸ ಬಟ್ಟೆ ಕೊಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ದುಬೈ ಸ್ಟೈಲ್‌ನಲ್ಲಿ ಮಾಡಿಸಿದ ಬಿರಿಯಾನಿಗೆ ಡಿ-ಬಾಸ್‌ ಫಿದಾ ಅಗಿದ್ದಾರೆ.

ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

Related Video