Asianet Suvarna News Asianet Suvarna News

ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

Jan 20, 2020, 11:25 AM IST

ಮಂಡ್ಯದಲ್ಲಿ ಮತ್ತೆ ಯಶ್,  ದರ್ಶನ್ ಜೋಡೆತ್ತು ಸದ್ದು ಜೋರಾಗಿದೆ. ಮಂಡ್ಯ ಚುನಾವಣೆ ನಂತರ ಇಬ್ಬರೂ ಮತ್ತೆ ಒಂದಾಗಿದ್ದಾರೆ. 

ಯಶ್ 'ಮೊದಲ ಸಲ'ದ 'ಆ' ಅನುಭವ ಹೀಗಿತ್ತಂತೆ!

ಇಲ್ಲಿನ ಚೈತ್ರ ಗೋಶಾಲೆ ಕಟ್ಟಡದ ನಿರ್ಮಾಣ ಜವಾಬ್ದಾರಿಯನ್ನು ಯಶ್ ಹೊತ್ತಿದ್ದಾರೆ. ದರ್ಶನ್ ಗೋಶಾಲೆಗೆ ಭೇಟಿ ಕೊಟ್ಟು ಹಸುಗಳಿಗೆ ಮೇವು ತರಿಸಿಕೊಟ್ಟಿದ್ದಾರೆ.