ನಾನು ಅಪ್ಪು ಸರ್‌ ದೊಡ್ಡ ಅಭಿಮಾನಿ, ಅವ್ರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಭಾಗ್ಯ: ಡಾರ್ಲಿಂಗ್ ಕೃಷ್ಣ

ಲಾಕ್‌ಡೌನ್‌ ಸಮಯದಲ್ಲಿ ತೆಲುಗು ಸಿನಿಮಾವನ್ನು ನೋಡಿದೆ. ಎರಡು-ಮೂರು ತಿಂಗಳ ನಂತರ ನನಗೆ ಕನ್ನಡದಲ್ಲಿ ಈ ಕಥೆಗೆ ಆಫರ್ ಬಂತು. ದೇವರ ಪಾತ್ರ ಯಾರು ಮಾಡುತ್ತಾರೆ ಅನ್ನೋದು ಮುಖ್ಯವಾಗಿತ್ತು, ಅಪ್ಪು ಸರ್ ಅಂತ ತಿಳಿದ ಮೇಲೆ ಖುಷಿ ಆಯ್ತು. ಮೊದಲ ಸಿನಿಮಾದಿಂದಲ್ಲೂ ಅಪ್ಪು ಸರ್‌ ಜೊತೆ ಅಭಿನಯಿಸುತ್ತಿರುವ. ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ನಾನು ಅಪ್ಪು ಸಿನಿಮಾವನ್ನು ಮೊದಲ ವಾರವೇ 5 ಸಲ ವೀಕ್ಷಿಸಿರುವೆ ಎಂದು ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.
 
Share this Video
  • FB
  • Linkdin
  • Whatsapp

ಲಾಕ್‌ಡೌನ್‌ ಸಮಯದಲ್ಲಿ ತೆಲುಗು ಸಿನಿಮಾವನ್ನು ನೋಡಿದೆ. ಎರಡು-ಮೂರು ತಿಂಗಳ ನಂತರ ನನಗೆ ಕನ್ನಡದಲ್ಲಿ ಈ ಕಥೆಗೆ ಆಫರ್ ಬಂತು. ದೇವರ ಪಾತ್ರ ಯಾರು ಮಾಡುತ್ತಾರೆ ಅನ್ನೋದು ಮುಖ್ಯವಾಗಿತ್ತು, ಅಪ್ಪು ಸರ್ ಅಂತ ತಿಳಿದ ಮೇಲೆ ಖುಷಿ ಆಯ್ತು. ಮೊದಲ ಸಿನಿಮಾದಿಂದಲ್ಲೂ ಅಪ್ಪು ಸರ್‌ ಜೊತೆ ಅಭಿನಯಿಸುತ್ತಿರುವ. ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ನಾನು ಅಪ್ಪು ಸಿನಿಮಾವನ್ನು ಮೊದಲ ವಾರವೇ 5 ಸಲ ವೀಕ್ಷಿಸಿರುವೆ ಎಂದು ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video