Puneetha Parva; ಗಂಧದ ಗುಡಿ ಸಂಭ್ರಮದಲ್ಲಿ ಡ್ಯಾನ್ಸ್‌ ಧಮಾಕ, ಹೇಗಿದೆ ನೋಡಿ ರಿಹರ್ಸಲ್‌

ಪುನೀತ ಪರ್ವ ಕಾರ್ಯಕ್ರಮಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಡ್ಯಾನ್ಸ ರಿಹರ್ಸಲ್ ನಡೆಯುತ್ತಿದೆ. ಡಾನ್ಸ್ ರಿಹರ್ಸಲ್ ವಿಡಿಯೋಗಳು ವೈರಲ್ ಆಗುತ್ತಿವೆ. 

Share this Video
  • FB
  • Linkdin
  • Whatsapp

ಪುನೀತ ಪರ್ವ ಕಾರ್ಯಕ್ರಮಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ ಸಿದ್ಧವಾಗಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸೌತ್ ಸಿನಿ ಇಂಡಿಸ್ಟ್ರಿಯ ಅನೇಕ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸ್ಯಾಂಡಲ್‌ನ ಅನೇಕ ಗಣ್ಯರು ಸಹ ಹಾಜರಾಗುತ್ತಿದ್ದಾರೆ. ಪುನೀತ್ ಅವರ ಹಾಡುಗಳಿಗೆ ಡ್ಯಾನ್ಸರ್ಸ್ ಪರ್ಫಾರ್ಮ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿದ್ದಾರೆ. ಡಾನ್ಸ್ ರಿಹರ್ಸಲ್ ವಿಡಿಯೋಗಳು ವೈರಲ್ ಆಗುತ್ತಿವೆ. ಪುನೀತ್ ರಾಜ್ ಕುಮಾರ್ ಅವರ ಹಾಡುಗಳಿಗೆ ಹೆಜ್ಜೆ ಹಾಕಲಿರುವ ಡಾನ್ಸ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

Related Video