ಕಷ್ಟದ ಹಾದಿಯನ್ನು ತುಳಿದು ಬಂದ ಚಾಲೆಂಜಿಂಗ್ ಸ್ಟಾರ್; ಇದು ದರ್ಶನ್ ಡೈರಿ!

ಸ್ಯಾಂಡಲ್‌ವುಡ್ ಸಾರಥಿ ದರ್ಶನ್ ಬಾಕ್ಸಾಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದಾರೆ. ಇವರಿಗೆ ಈ ಯಶಸ್ಸು ಏಕಾಏಕಿ ಸಿಕ್ಕಿದ್ದಲ್ಲ. ಇದರ ಹಿಂದೆ ಸಾಕಷ್ಟು ಶ್ರಮಿದೆ. ಕಷ್ಟದ ದಿನಗಳಿವೆ. ಅಪ್ಪನಿಗೆ ಮಗ ಓದಬೇಕೆಂಬ ಆಸೆ. ಅದರೆ ಮಗನಿಗೆ ನಟನೆ ಕಡೆ ಆಸಕ್ತಿ. ಅಪ್ಪನನ್ನು ವಿರೋಧಿಸಿ ನೀನಾಸಂ ಸೇರಿದ್ರಂತೆ ದರ್ಶನ್. ಮುಂದೆ ಆಗಿದ್ದೆಲ್ಲಾ ಸಾಧನೆ. ದರ್ಶನ್ ಸಾಧನೆಯ ಕಥೆ ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಸಾರಥಿ ದರ್ಶನ್ ಬಾಕ್ಸಾಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದಾರೆ. ಇವರಿಗೆ ಈ ಯಶಸ್ಸು ಏಕಾಏಕಿ ಸಿಕ್ಕಿದ್ದಲ್ಲ. ಇದರ ಹಿಂದೆ ಸಾಕಷ್ಟು ಶ್ರಮಿದೆ. ಕಷ್ಟದ ದಿನಗಳಿವೆ. ಅಪ್ಪನಿಗೆ ಮಗ ಓದಬೇಕೆಂಬ ಆಸೆ. ಅದರೆ ಮಗನಿಗೆ ನಟನೆ ಕಡೆ ಆಸಕ್ತಿ. ಅಪ್ಪನನ್ನು ವಿರೋಧಿಸಿ ನೀನಾಸಂ ಸೇರಿದ್ರಂತೆ ದರ್ಶನ್. ಮುಂದೆ ಆಗಿದ್ದೆಲ್ಲಾ ಸಾಧನೆ. ದರ್ಶನ್ ಸಾಧನೆಯ ಕಥೆ ಇಲ್ಲಿದೆ ನೋಡಿ!

ನಟಿ, ನಿರೂಪಕಿ ನವ್ಯಾ ಸ್ವಾಮಿ ನಿಜಕ್ಕೂ ಸಿಂಗಲ್ಲಾ; ಹಾಗಾದ್ರೆ 'ಸ್ವಯಂವರ'?

Related Video