ನಟಿ, ನಿರೂಪಕಿ ನವ್ಯಾ ಸ್ವಾಮಿ ನಿಜಕ್ಕೂ ಸಿಂಗಲ್ಲಾ?

First Published 13, Apr 2020, 4:28 PM

 2010ರಲ್ಲಿ ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ನಡೆಸಿಕೊಟ್ಟ ಸ್ವಯಂವರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಟಿ ನವ್ಯಾ ಇವ್ರೆನಾ ? ಹಾಗಾದ್ರೆ ನವ್ಯಾ ಮದ್ವೆ ಆಗಿರೋದು ಸುಳ್ಳಾ?

ಸುವರ್ಣ ವಾಹಿನಿಯಲ್ಲಿ ಕ್ರೇಜಿಕ್ವೀನ್‌ ರಕ್ಷಿತಾ ನಡೆಸಿಕೊಡುತ್ತಿದ್ದ 'ಸ್ವಯಂವರ' ಕಾರ್ಯಕ್ರಮ.

ನಟಿ ನವ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಕಾರ್ಯಕ್ರಮದಲ್ಲಿಯೇ ನವ್ಯಾಳ ಮದುವೆ ನಿಶ್ಚಯವಾಗಿದ್ದು, ಈಗ ಎಲ್ಲಿಯೂ ಪೋಟೋ- ವಿಡಿಯೋ ಕಾಣಿಸುತ್ತಿಲ್ಲ.

ವೇದಿಕೆ ಮೇಲೆ ಗುರು-ಹಿರಿಯರ ಸಮ್ಮುಖದಲ್ಲಿ ನವ್ಯಾಳ ಮದುವೆ  ಬೇಕರಿ ಮಾಲಿಕನ ಜೊತೆ ನಿಶ್ಚಯವಾಗಿದ್ದು, ಈಗ ವಿಡಿಯೋ ಎಲ್ಲಿಯೂ ಲಭ್ಯವಿಲ್ಲ.

'ನಾ ಪೇರು ಮೀನಾಕ್ಷಿ' ತೆಲುಗು ಧಾರಾವಾಹಿಯಲ್ಲಿ ನವ್ಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋಗಳನ್ನು ನವ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನವ್ಯಾಸ್ವಾಮಿ ಮೂಲತಃ ಮೈಸೂರಿನವರು.

ನವ್ಯಾಸ್ವಾಮಿ ಮೂಲತಃ ಮೈಸೂರಿನವರು.

143k ಫಾಲೋವರ್ಸ್‌ ಹೊಂದಿದ್ದಾರೆ.

143k ಫಾಲೋವರ್ಸ್‌ ಹೊಂದಿದ್ದಾರೆ.

ಅನೇಕ ಫೋಟೋ ಶೋಗಳಲ್ಲಿ ಭಾಗಿಯಾಗಿದ್ದಾರೆ.

ಅನೇಕ ಫೋಟೋ ಶೋಗಳಲ್ಲಿ ಭಾಗಿಯಾಗಿದ್ದಾರೆ.

ನವ್ಯಾ ಬಿಬಿಎಂ ಪದವೀಧರೆ .

ನವ್ಯಾ ಬಿಬಿಎಂ ಪದವೀಧರೆ .

loader