ಸುಕ್ಕ ಪಾರ್ಟಿಗೆ ಸ್ವಾಗತ ಮಾಡಿದ ರ್ಯಾಪರ್ ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿ , ಹಾಡಿರೋ ಬ್ರ್ಯಾಂಡ್ ನ್ಯೂ ಸಾಂಗ್ ರಿಲೀಸ್ ಆಗಿದೆ. ಈ ಬಾರಿ ರೆಟ್ರೋ ಲುಕ್ ನಲ್ಲಿ ಸುಕ್ಕಾ ಪಾರ್ಟಿಗೆ ವೆಲ್ಕಂ ಮಾಡ್ತಿದ್ದಾರೆ ಚಂದನ್ ಶೆಟ್ಟಿ. ಬೇಡ ಬೇಡ ಏನು ಬೇಡ....ಎಣ್ಣೆ ಜೊತೆ ಏನು ಬೇಡ... ಅಂತ ಸ್ಟಾರ್ಟ್ ಆಗೋ ಈ ಹಾಡನ್ನ ಮುರಳಿ ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಚಂದನ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿ , ಹಾಡಿರೋ ಬ್ರ್ಯಾಂಡ್ ನ್ಯೂ ಸಾಂಗ್ ರಿಲೀಸ್ ಆಗಿದೆ. ಈ ಬಾರಿ ರೆಟ್ರೋ ಲುಕ್ ನಲ್ಲಿ ಸುಕ್ಕಾ ಪಾರ್ಟಿಗೆ ವೆಲ್ಕಂ ಮಾಡ್ತಿದ್ದಾರೆ ಚಂದನ್ ಶೆಟ್ಟಿ. ಬೇಡ ಬೇಡ ಏನು ಬೇಡ....ಎಣ್ಣೆ ಜೊತೆ ಏನು ಬೇಡ... ಅಂತ ಸ್ಟಾರ್ಟ್ ಆಗೋ ಈ ಹಾಡನ್ನ ಮುರಳಿ ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದಾರೆ. ಇನ್ನು ಚಂದನ್ ಅವರೆ ಬರೆದು , ಮ್ಯೂಸಿಕ್ ಕಂಪೋಸ್ ಮಾಡಿರೋ ಈ ಹಾಡು ಪಾರ್ಟಿಗೆ ಹೇಳಿ ಮಾಡಿಸಿದಂತಿದೆ. ಫಸ್ಟ್ ಟೈಂ ರಾಪ್ ಸಾಂಗ್ ನಲ್ಲಿ ರೆಟ್ರೋ ಲುಕ್ ಟ್ರೈ ಮಾಡಿರೋ ಚಂದನ್ ಶೆಟ್ಟಿ ಹಾಡನ್ನ ಎಲ್ಲರೂ ಎಂಜಾಯ್ ಮಾಡ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video