ಬೆಂಗಳೂರು ತುಂಬಾ ಇಷ್ಟ, ಕನ್ನಡ ಸಿನಿಮಾಗಳನ್ನ ತುಂಬಾ ನೋಡ್ತೀನಿ: ಬಾಲಿವುಡ್‌ ನಟ Arbaaz Khan

ಬೆಂಗಳೂರಿನಲ್ಲಿ ನಡೆದಿರುವ ಬನಾರಸ್‌ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಅರ್ಬಾಜ್ ಖಾನ್ ಭಾಗಿಯಾಗಿದ್ದು. ಟ್ರೈಲರ್ ನೋಡಿ ಸಖತ್ ಖುಷಿಯಾಗಿದೆ. ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ ಮೊದಲ ಸಿನಿಮಾ ಅಂದ್ಮೇಲೆ ಎಷ್ಟು ಭಯ ಇರುತ್ತೆ ಎಂದು ನನಗೆ ಗೊತ್ತಿದೆ ಎಂದು ಝೈದ್‌ ಖಾನ್‌ಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಬೆಂಗಳೂರು ಎಷ್ಟು ಇಷ್ಟ ಎಂದು ವಿವರಿಸಿದ್ದಾರೆ.
 
Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ನಡೆದಿರುವ ಬನಾರಸ್‌ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಅರ್ಬಾಜ್ ಖಾನ್ ಭಾಗಿಯಾಗಿದ್ದು. ಟ್ರೈಲರ್ ನೋಡಿ ಸಖತ್ ಖುಷಿಯಾಗಿದೆ. ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ ಮೊದಲ ಸಿನಿಮಾ ಅಂದ್ಮೇಲೆ ಎಷ್ಟು ಭಯ ಇರುತ್ತೆ ಎಂದು ನನಗೆ ಗೊತ್ತಿದೆ ಎಂದು ಝೈದ್‌ ಖಾನ್‌ಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಬೆಂಗಳೂರು ಎಷ್ಟು ಇಷ್ಟ ಎಂದು ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video