Asianet Suvarna News Asianet Suvarna News

Raymo ನಾಯಕನಿಗೆ 6 ಪ್ಯಾಕ್ಸ್‌ ಮಾಡಲು 10 ದಿನ ಅಡುಗೆ ಮಾಡಿಕೊಟ್ಟ ಆಶಿಕಾ ರಂಗನಾಥ್

ಆಶಿಕಾ ರಂಗನಾಥ್ ಅಭಿನಯಿಸಿರುವ ರೇಮೋ ಸಿನಿಮಾ ನವೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಮೊದಲ ಸಲ ರೊಮ್ಯಾಂಟಿಕ್ ಚಿತ್ರದಲ್ಲಿ ಅಭಿನಯಿಸಿರುವ ಆಶಿಕಾ 10 ದಿನಗಳ ಕಾಲ ಅಡುಗೆ ಮಾಡಿ ನಾಯಕನಿಗೆ 6 ಪ್ಯಾಕ್ಸ್‌ ಕಾಪಾಡಿಕೊಳ್ಳಲು ಸಹಾಯ ಮಾಡಿದ್ದಾರಂತೆ. ಸೌತ್ ಆಫ್ರಿಕಾದಲ್ಲಿ ನಡೆದ ಚಿತ್ರೀಕರಣದ ಬಗ್ಗೆ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

RAYMO ಸೌತ್‌ ಆಫ್ರಿಕಾದಲ್ಲಿ ಊಟ ಸಿಗುತ್ತಿರಲಿಲ್ಲ; ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ಇಶಾನ್