Raymo ಸೌತ್ ಆಫ್ರಿಕಾದಲ್ಲಿ ಊಟ ಸಿಗುತ್ತಿರಲಿಲ್ಲ; ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ಇಶಾನ್
ನವೆಂಬರ್ 25ರಂದು ಆಶಿಕಾ ರಂಗನಾಥ್ ಮತ್ತು ಇಶಾನ್ ನಟಿಸಿರುವ ರೇಮೋ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ವೇದಿಕೆ ಮೇಲೆ ನಿಂತು ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬ ತಂತ್ರಜ್ಞರು ಮತ್ತು ಕಲಾವಿದರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಜೊತೆಗೆ ದುಬೈನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕರೆದು ಮಾತನಾಡಿಸಿರುವ ಕ್ಷಣವನ್ನ ನೆನಪಿಸಿಕೊಂಡಿದ್ದಾರೆ.

Raymo ರಿಯಾಲಿಟಿ ಶೋನಲ್ಲಿ ಆಶಿಕಾ ರಂಗನಾಥ್ ತಾಯಿ ಹೇಳಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ: ಇಮ್ರಾನ್