Asianet Suvarna News Asianet Suvarna News

Kantara ಲಾಸ್ಟ್‌ 20 ನಿಮಿಷ ಮೈ ರೋಮಾಂಚನವಾಗುತ್ತೆ: ಅನುಶ್ರೀ

ಯಾವಾಗಲೂ ವಟ ವಟ ಅಂತ ಮಾತನಾಡುತ್ತೀನಿ ಆದರೆ ಇವತ್ತು ಮಾತು ನಿಂತು ಹೋಗಿದೆ ಕಣ್ಣು ಮುಂದೆ ಕಾಂತಾರ ಸಿನಿಮಾ ಇದೆ. ರಿಷಬ್ ಶೆಟ್ಟಿ ಅವರ ಶಿವ ಪಾತ್ರ ತುಂಬಾ ಕೆನೆಕ್ಟ್‌ ಆಗುತ್ತದೆ. ಚಿತ್ರದ ಕೊನೆ 20 ನಿಮಿಷ ಮೈ ರೋಮಾಂಚನವಾಗುತ್ತದೆ. ಅಜನೀಶ್ ಅವರ ಸಂಗೀತ ಔಟ್‌ ಆಫ್‌ ದಿ ವರ್ಡ್‌ ಎಂದು ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ.

Sep 30, 2022, 2:47 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment