ಮುಗಿಯದ ವಿವಾದ! ಪವಿತ್ರಾ ಲೋಕೇಶ್- ನರೇಶ್ ಹೊಸ ಕತೆ ಇಲ್ಲಿದೆ ನೋಡಿ!

ಸದ್ಯ ಎಲ್ಲಿ ನೋಡಿದ್ರು..ಎಲ್ಲಿ ಕೇಳಿದ್ರು ಪವಿತ್ರ ಲೋಕೇಶ್ -ನರೇಶ್ ಅವ್ರದ್ದೇ ಸುದ್ದಿ. ಪವಿತ್ರಾ ಲೋಕೇಶ್ ಯಾರಿಗೂ ಕಮ್ಮಿ ಇಲ್ಲ. ಟಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರೋ ಸಹ ಕಲಾವಿದೆ. ಸುಮಾರು 200 ಕ್ಕೂ ಹೆಚ್ಚು ಚಿತ್ರದಲ್ಲಿ ನಟನೆ ಮಾಡಿ ಸಖತ್ ಕಾಸ್  ಕೂಡ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಸದ್ಯ ಎಲ್ಲಿ ನೋಡಿದ್ರು..ಎಲ್ಲಿ ಕೇಳಿದ್ರು ಪವಿತ್ರ ಲೋಕೇಶ್ -ನರೇಶ್ (Naresh) ಅವ್ರದ್ದೇ ಸುದ್ದಿ. ಪವಿತ್ರಾ ಲೋಕೇಶ್ (Pavithra Lokesh) ಯಾರಿಗೂ ಕಮ್ಮಿ ಇಲ್ಲ. ಟಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರೋ ಸಹ ಕಲಾವಿದೆ. ಸುಮಾರು 200 ಕ್ಕೂ ಹೆಚ್ಚು ಚಿತ್ರದಲ್ಲಿ ನಟನೆ ಮಾಡಿ ಸಖತ್ ಕಾಸ್ ಕೂಡ ಮಾಡಿದ್ದಾರೆ. ಒಂದು ಸಿನಿಮಾಗೆ ಒಂದು ದಿನದ ಕಾಲ್ ಶೀಟ್ ರೇಟ್ ಒಂದು ಲಕ್ಷಕ್ಕೂ ಹೆಚ್ಚು..!

Add Asianetnews Kannada as a Preferred SourcegooglePreferred

ಪವಿತ್ರಾ ಲೋಕೇಶ್ ಹೈದರಾಬಾದ್‌ಗೆ ಬರೋದು ಯಾವ ಕೆಲಸಕ್ಕೆ? ರಮ್ಯಾ ರಘುಪತಿ

ಸದ್ಯ ಪವಿತ್ರಾ ಲೋಕೇಶ್ , ನರೇಶ್ ಆಸ್ತಿ ಮೇಲಿನ ಆಸೆಗಾಗಿ ಹಿಂದೆ ಬಿದ್ದಿದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ..ಹಾಗಾದ್ರೆ ನರೇಶ್ ಒಟ್ಟು ಆಸ್ತಿ ಎಷ್ಟು ಅಂತ ತಲಾಶ್ ಮಾಡಿದ್ರೆ 6 ಸಾವಿರ ಕೋಟಿ ಅಂತ ಕೇಳಿ ಬರ್ತಿದೆ ...ಅರೆ ಇಷ್ಟೋಂದ್ ಆಸ್ತಿ ಹೇಗ್ ಬಂತು ಅಂತ ಆಶ್ಚರ್ಯ ಪಡುವಂತಿಲ್ಲ..ಯಾಕಂದ್ರೆ ನರೇಶ್ ಅವ್ರ ತಾಯಿ ವಿಜಯ ನಿರ್ಮಲಾ ಅವ್ರೇ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ರು...47 ಚಿತ್ರವನ್ನ ನಿರ್ದೇಶನ ಮಾಡೋದ್ರ ಜೊತೆಗೆ 200 ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ ವಿಜಯ ನಿರ್ಮಲಾ ಅವ್ರ ನಿಧನದ ನಂತ್ರ ಅವ್ರ ಆಸ್ತಿ ಎಲ್ಲವೂ ನರೇಶ್ ಕೈ ಸೇರಿದೆ.

Related Video