Tagaru Palya ಧನಂಜಯ್ ನಿರ್ಮಾಪಕನಾಗಿ ನಮ್ಮ ಅನ್ನದಾತ ಆಗಿದ್ದಾನೆ: ತಾರ ಅನುರಾಧ
ಧನಂಜಯ್ ಸಿನಿಮಾ ಅಂದ್ರೆ ತಾಯಿ ಪಾತ್ರದಲ್ಲಿ ತಾರಮ್ಮ ಇರಲೇ ಬೇಕು ಏಕೆಂದರೆ ಆ ಕಾಂಬಿನೇಷನ್‌ನ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಡಾಲಿ ನಿರ್ಮಾಣ ಮಾಡುತ್ತಿರುವ ಟಗರು ಪಲ್ಯ ಚಿತ್ರದಲ್ಲೂ ನಾಗಭೂಷಣ್‌ಗೆ ತಾಯಿ ಆಗಿದೆ ತಾರ ಅನುರಾಧ ಅಭಿನಯಿಸುತ್ತಿದ್ದಾರೆ. ಲೋಕೇಷ್‌ವೊಂದು ಬಿಟ್ಟು ಚಿತ್ರಕ್ಕೆ ಬೇರೆ ಎಲ್ಲಾ ತಯಾರಿ ಮಾಡಿಕೊಂಡಿದ್ದೀವಿ ಎಂದು ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದಾರೆ.

Tagaru Palya ಎಜುಕೇಶನ್ ಅಂತ ಸುಮ್ಮನಿದ್ದೆ ಮಗಳು ಸಿನಿಮಾ ಒಪ್ಕೊಂಡಿದ್ದು ಬಿಗ್ ಶಾಕ್: ಪ್ರೇಮ್