Tagaru Palya ಎಜುಕೇಶನ್ ಅಂತ ಸುಮ್ಮನಿದ್ದೆ ಮಗಳು ಸಿನಿಮಾ ಒಪ್ಕೊಂಡಿದ್ದು ಬಿಗ್ ಶಾಕ್: ಪ್ರೇಮ್

ಟಗರು ಪಲ್ಯ ಚಿತ್ರದ ಮೂಲಕ ಮಗಳು ಅಮೃತಾಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಕೊಡುತ್ತಿರುವ ಲವ್ಲಿ ಸ್ಟಾರ್ ಪ್ರೇಮ್ ಡಾಲಿ ಪಿಕ್ಚರ್ಸ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ವಿದ್ಯಾಭ್ಯಾಸ ಮುಖ್ಯ ಎಂದು ಸುಮ್ಮನಿದ್ದರೆ ಆದರೆ ಕಥೆ ಕೇಳಿದ ನಂತರ ತುಂಬಾ ಇಷ್ಟ ಅಯ್ತು ಮಗಳಿಗೆ ಒಂದು ಮಾತು ಹೇಳಿ ತಕ್ಷಣ ಒಪ್ಪಿಕೊಂಡಳು.ನನ್ನ ಮಗಳು ನಿಮ್ಮ ಮಡಿಲಿನಲ್ಲಿ ದಯವಿಟ್ಟು ಬೆಳೆಸಿ ಎಂದಿದ್ದಾರೆ ಪ್ರೇಮ್.

Share this Video
  • FB
  • Linkdin
  • Whatsapp

ಟಗರು ಪಲ್ಯ ಚಿತ್ರದ ಮೂಲಕ ಮಗಳು ಅಮೃತಾಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಕೊಡುತ್ತಿರುವ ಲವ್ಲಿ ಸ್ಟಾರ್ ಪ್ರೇಮ್ ಡಾಲಿ ಪಿಕ್ಚರ್ಸ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ವಿದ್ಯಾಭ್ಯಾಸ ಮುಖ್ಯ ಎಂದು ಸುಮ್ಮನಿದ್ದರೆ ಆದರೆ ಕಥೆ ಕೇಳಿದ ನಂತರ ತುಂಬಾ ಇಷ್ಟ ಅಯ್ತು ಮಗಳಿಗೆ ಒಂದು ಮಾತು ಹೇಳಿ ತಕ್ಷಣ ಒಪ್ಪಿಕೊಂಡಳು.ನನ್ನ ಮಗಳು ನಿಮ್ಮ ಮಡಿಲಿನಲ್ಲಿ ದಯವಿಟ್ಟು ಬೆಳೆಸಿ ಎಂದಿದ್ದಾರೆ ಪ್ರೇಮ್.

TAGARU PALYA ಮನೆ ಮಗುನಾ ಇಂಟ್ರಡ್ಯೂಸ್‌ ಮಾಡುವಾಗ ಜವಾಬ್ದಾರಿ ದೊಡ್ಡದಿರುತ್ತೆ: ಧನಂಜಯ್

Related Video