Asianet Suvarna News Asianet Suvarna News

25 ಕೋಟಿ ಬೇಕೆಂದು ಬ್ಲ್ಯಾಕ್‌ ಮೇಲ್‌ ಮಾಡ್ತಿರುವ ಚೈತ್ರಾ ಹಳ್ಳಿಕೆರೆ ಬಗ್ಗೆ ಪತಿ ಬಾಲಾಜಿ ಮಾತು!

ನಟಿ ಚೈತ್ರಾ ಹಳ್ಳಿಕೇರಿ ಪತಿ ಮತ್ತು ಮಾವ ವಿರುದ್ಧ ತನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಚೈತ್ರಾ ಹೇಳುತ್ತಿರುವುದು ಸುಳ್ಳು ಎಂದು ಸಾಕ್ಷಿ ಹಿಡಿದುಕೊಂಡು ಪತಿ ಬಾಲಾಜಿ ಸುದ್ದಿಗೋಷ್ಟಿ ನಡೆಸಿ ಕ್ಲಾರಿಟಿ ಕೊಟ್ಟಿದ್ದಾರೆ. ಅಲ್ಲದೆ ಡಿವೋರ್ಸ್‌ ಸಮಯಲ್ಲಿ ನನಗೆ 25 ಕೋಟಿ ಬೇಕೆಂದು ಡಿಮ್ಯಾಂಡ್ ಮಾಡಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment