Malayalam
Newsable
Kannada
KannadaPrabha
Telugu
Tamil
Bangla
Hindi
Marathi
MyNation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ವಿಚ್ಛೇದನ
ವಿಚ್ಛೇದನ
ವಿಚ್ಛೇದನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ವಿಚ್ಛೇದನದ ಕಾನೂನು ಪ್ರಕ್ರಿಯೆ, ಭಾವನಾತ್ಮಕ ಬೆಂಬಲ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿಯಿರಿ..
All
415 NEWS
131 PHOTOS
19 VIDEOS
10 WEBSTORIESS
575 Stories
ಸೆಲ್ಫಿ ಜಗಳದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ ಪ್ರಕರಣ, ನವದಂಪತಿ ವಿಚ್ಛೇದನ!
Jul 15 2025, 01:30 PM IST
ಸೇತುವೆ ಮೇಲೆ ಸೆಲ್ಫಿ ವಿಚಾರಕ್ಕೆ ನಡೆದ ಜಗಳದಿಂದಾಗಿ ನವದಂಪತಿ ವಿಚ್ಛೇದನ ಪಡೆದಿದ್ದಾರೆ. ಪತಿಯನ್ನು ನದಿಗೆ ತಳ್ಳಿದ ಆರೋಪ ಎದುರಿಸುತ್ತಿದ್ದ ಪತ್ನಿ, ಕುಟುಂಬದ ಮಾನ ಮರ್ಯಾದೆ ಹರಾಜಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗುರ್ಜಾಪುರ ಸೇತುವೆ ಘಟನೆಯ ವಿಡಿಯೋ ವೈರಲ್ ಆಗಿತ್ತು.
ದಂಪತಿ ನಡುವಿನ ಸಂಭಾಷಣೆ ರೆಕಾರ್ಡ್ ವಿಚ್ಛೇದನಕ್ಕೆ ಆಧಾರ : ಸುಪ್ರೀಂ
Jul 15 2025, 04:57 AM IST
‘ಪತಿ - ಪತ್ನಿ ನಡುವಿನ ಫೋನ್ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುವುದು ವಿಚ್ಛೇದನ ಪ್ರಕರಣದಲ್ಲಿ ಸ್ವೀಕಾರ್ಹ ಸಾಕ್ಷಿಯಾಗಿ ಪರಿಗಣನೆಯಾಗುತ್ತದೆ. ಇದು ದಂಪತಿಗಳ ನಡುವಿನ ವೈವಾಹಿಕ ಸಂಬಂಧ ಅಷ್ಟೊಂದು ಬಲವಾಗಿಲ್ಲ ಎಂಬುದನ್ನು ಬಿಂಬಿಸುತ್ತದೆ’
ಸೈನಾ vs ಕಶ್ಯಪ್: ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
Jul 14 2025, 05:03 PM IST
ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಬೇರೆ ಆಗಿದ್ದಾರೆ. ಯಾರ ಹತ್ರ ಜಾಸ್ತಿ ಆಸ್ತಿ ಇದೆ ಅಂತ ನೋಡೋಣ.
ಸಾನಿಯಾ ಹಾದಿ ಹಿಡಿದ ಸೈನಾ; ಹೈದರಾಬಾದ್ ತಾರೆಗಳ ಡೈವೊರ್ಸ್ ಕಥೆ!
Jul 14 2025, 01:41 PM IST
ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್. ಈ ಹೈದರಾಬಾದ್ ಹೆಣ್ಮಕ್ಕಳು ಜಗತ್ತನ್ನೇ ಗೆದ್ದರೂ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಕಷ್ಟ ಅನುಭವಿಸ್ತಿದ್ದಾರೆ.
Saina Nehwal Separation: ಬ್ಯಾಡ್ಮಿಂಟನ್ ಜೋಡಿ ಸೈನಾ ನೆಹ್ವಾಲ್ ಪರುಪಳ್ಳಿ ಕಶ್ಯಪ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಘೋಷಿಸಿದ ಜೋಡಿ
Jul 14 2025, 07:43 AM IST
ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ತಮ್ಮ 7 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿದ್ದಾರೆ. ಸೈನಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಜೀವನದ ಹೊಸ ಹಾದಿಯ ಹುಡುಕಾಟದಲ್ಲಿ ಬೇರೆಯಾಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಸೈನಾ-ಕಶ್ಯಪ್!
Jul 14 2025, 06:49 AM IST
ಭಾರತದ ತಾರಾ ಶಟ್ಲರ್ಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದಾರೆ
ಮದುವೆಯಾಗೋ 1 ತಿಂಗಳು ಮುಂಚೆ ಹುಡುಗಿಗೆ ಕ್ಯಾನ್ಸರ್ ಅಂತ ಗೊತ್ತಾದ್ರೂ ಮದುವೆಯಾಗಿದ್ದ ನಟ ವಿಷ್ಣು ವಿಶಾಲ್!
Jul 09 2025, 05:23 PM IST
ನಟ ವಿಷ್ಣು ವಿಶಾಲ್ ತಮ್ಮ ಮೊದಲ ಹೆಂಡ್ತಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಗ್ಗೆ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಸಾಯುವವರೆಗೆ ನೋಡಿಕೊಳ್ಳಿ, ಗಂಡನಿಗೆ ಕಿಡ್ನಿ ಮಾತ್ರ ಕೊಡ್ಬೇಡಿ: ನೆಟ್ಟಿಗರು ಹೀಗೆ ಸಲಹೆ ನೀಡಿದ್ದೇಕೆ?
Jul 08 2025, 07:48 PM IST
ಪತಿಯ ಜೀವ ಉಳಿಸಲು ಮೂತ್ರಪಿಂಡ ದಾನ ಮಾಡಿದ ಮಹಿಳೆಗೆ ಗಂಡನಿಂದ ಮೋಸವಾಗಿದ್ದು, ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕೊನೆಗೂ ಈ ವದಂತಿಗಳಿಗೆ ತೆರೆ ಎಳೆದ ನಯನತಾರ; ಪಳನಿ ಮುರುಗನ್ ದೇವಸ್ಥಾನದಲ್ಲಿ ವಿಶೇಷ ಪೂಜೆ
Jul 06 2025, 07:28 PM IST
ನಯನತಾರ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಲ್ಲೂ ಅವರ ಬಗ್ಗೆ ಅನೇಕ ಗಾಳಿಸುದ್ದಿಗಳು ಹರಿದಾಡುತ್ತವೆ.
Viral Divorce Letter: ಮೂರ್ಮೂರು ದಿನ ಒಂದೇ ಅಂಡರ್ವೇರ್ ಧರಿಸೋ ಗಂಡ, ಡಿವೋರ್ಸ್ಗೆ ಅರ್ಜಿ ಹಾಕಿದ ಪತ್ನಿ
Jul 05 2025, 05:23 PM IST
ಸೋಶಿಯಲ್ ಮೀಡಿಯಾದಲ್ಲಿ ಪತ್ನಿಯೊಬ್ಬಳ ಡಿವೋರ್ಸ್ ಲೆಟರ್ ವೈರಲ್ ಆಗಿದೆ. ತಾನು ಗಂಡನಿಗೆ ಡಿವೋರ್ಸ್ ನೀಡಲು ಕಾರಣ ಏನು ಎಂಬುದನ್ನು ಪತ್ನಿ ಹೇಳಿದ್ದಾಳೆ. ಇದನ್ನು ಓದಿನ ನೆಟ್ಟಿಗರು ಈಗ ಕನ್ಫ್ಯೂಸ್ ಆಗಿದ್ದಾರೆ.
< previous
1
2
3
4
5
6
7
8
9
10
...
55
56
57
next >
Top Stories