Asianet Suvarna News Asianet Suvarna News

Aditi Marriage:ಶ್ಯಾನೆ ಟಾಪ್ ಆಗಿ ಕಾಣ್ತಿದ್ದಾರೆ ಅದಿತಿ ಪ್ರಭುದೇವ: ಅರಶಿನ ಶಾಸ್ತ್ರದಲ್ಲಿ ಮಿಂದೆದ್ದ ನಟಿ

ನಟಿ ಅದಿತಿ ಪ್ರಭುದೇವ ಮದುವೆ ಭರ್ಜರಿಯಾಗಿ ನಡೆದಿದ್ದು,  ಅರಶಿನ ಶಾಸ್ತ್ರದಲ್ಲಿ  ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.  

ಅದಿತಿ ಪ್ರಭುದೇವ ಮತ್ತು ಯಶಸ್ವಿ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯಶಸ್ವಿ ಒಬ್ಬ ಉದ್ಯಮಿ ಆಗಿದ್ದು, ಕಾಫಿ ಪ್ಲಾಂಟರ್ ಕೂಡ ಹೌದು. ಇನ್ನು ಅದಿತಿ ಅರಶಿನ ಶಾಸ್ತ್ರಕ್ಕೆ ವೈಟ್ ಔಟ್ಫಿಟ್ ಆರಿಸಿಕೊಂಡಿದ್ದು ಚಂದದ ನಗುವಿನೊಂದಿಗೆ ಅತ್ಯಂತ ಕ್ಯೂಟ್ ಆಗಿ ಕಾಣಿಸಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಮದುವೆ ಮಾಡಿಕೊಂಡಿದ್ದಾರೆ. ರೈತ ಕುಟುಂಬದಲ್ಲಿ ಬೆಳೆದಿರುವ ಯಶಸ್ವಿ ಅವರ ಜೊತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯುವ ಮೂಲಕ ರೈತನನ್ನೇ ಮದುವೆಯಾಗುವ ಆಸೆ ಈಡೇರಿಸಿಕೊಂಡಿದ್ದಾರೆ.

Video Top Stories