Tribble Riding ಹೊಸ ಟೀ ಶರ್ಟ್‌ ಕೊಡಿಸಿ ಅಂದ್ರೆ ಕಂಬಳಿ ಕೊಡಿಸಿದ್ದಾರೆ: ಸಾಧು ಕೋಕಿಲ

ಸಿನಿಮಾ ಅಂದ್ಮೇಲೆ ಕಾಮಿಡಿ ಇರ್ಬೇಕು, ಕಾಮಿಡಿ ಅಂದ್ರೆ ಅಲ್ಲಿ ಸಾಧು ಕೋಕಿಲ ಇರಲೇ ಬೇಕು. ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಕಾಮಿಡಿ ಡಬಲ್ ಮಾಡಲು ಸಾಧು ಕೋಕಿಲ ಅಭಿನಯಿಸಿದ್ದಾರೆ. ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಸಾಧು ಹೊಸ ಟೀ-ಶರ್ಟ್‌ ಕೊಡಿಸಿ ಅಂತ ಹೇಳಿದ್ರೆ ಬ್ರ್ಯಾಂಡೆಡ್‌ ಕಂಬಳಿ ಕೊಡಿಸಿದ್ದಾರೆ ಎಂದು ವೇದಿಕೆ ಮೇಲೆ ಕಾಲೆಳೆದಿದ್ದಾರೆ. ಚಿತ್ರೀಕರಣದ ದಿನಗಳು ಹೇಗಿತ್ತು ಎಂದು ಸಾಧು ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಸಿನಿಮಾ ಅಂದ್ಮೇಲೆ ಕಾಮಿಡಿ ಇರ್ಬೇಕು, ಕಾಮಿಡಿ ಅಂದ್ರೆ ಅಲ್ಲಿ ಸಾಧು ಕೋಕಿಲ ಇರಲೇ ಬೇಕು. ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಕಾಮಿಡಿ ಡಬಲ್ ಮಾಡಲು ಸಾಧು ಕೋಕಿಲ ಅಭಿನಯಿಸಿದ್ದಾರೆ. ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಸಾಧು ಹೊಸ ಟೀ-ಶರ್ಟ್‌ ಕೊಡಿಸಿ ಅಂತ ಹೇಳಿದ್ರೆ ಬ್ರ್ಯಾಂಡೆಡ್‌ ಕಂಬಳಿ ಕೊಡಿಸಿದ್ದಾರೆ ಎಂದು ವೇದಿಕೆ ಮೇಲೆ ಕಾಲೆಳೆದಿದ್ದಾರೆ. ಚಿತ್ರೀಕರಣದ ದಿನಗಳು ಹೇಗಿತ್ತು ಎಂದು ಸಾಧು ಮಾತನಾಡಿದ್ದಾರೆ.

TRIBBLE RIDING ಕಾಲು ಮುರ್ಕೊಂಡು ವೀಲ್‌ಚೇರ್‌ನಲ್ಲಿ ಬಂದೆ; ಸೀರಿಯಲ್‌ ನಟಿ ಆಗಿರುವುದಕ್ಕೆ ಭಯವಿತ್ತು!

Related Video