Tribble Riding ಕಾಲು ಮುರ್ಕೊಂಡು ವೀಲ್‌ಚೇರ್‌ನಲ್ಲಿ ಬಂದೆ; ಸೀರಿಯಲ್ ನಟಿ ಆಗಿರುವುದಕ್ಕೆ ಭಯವಿತ್ತು!
ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ಜೀ ಕನ್ನಡ ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಧಾರಾವಾಹಿಯಿಂದ ಬೆಳ್ಳೆ ಪರದೆಗೆ ಪಾದಾರ್ಪಣೆ ಮಾಡಿರುವುದುಕ್ಕೆ ಭಯವಿತ್ತು ಆದರೆ ಪ್ರತಿಯೊಬ್ಬರೂ ತುಂಬಾ ಸಪೋರ್ಟ್ ಮಾಡಿದ್ದಾರೆ ಹಾಗೂ ಎಂಜಾಯ್ ಮಾಡಿದ್ದೀವಿ. ಗಣೇಶ್ ಸರ್ ಎಲ್ಲಿ ಇರುತ್ತಾರೋ ಅಲ್ಲಿ ಹೆಚ್ಚಿನ ನಗು ಇರುತ್ತೆ ಎಂದು ಮೇಘಾ ಶೆಟ್ಟಿ ಮಾತನಾಡಿದ್ದಾರೆ.

Tribble Riding ಸರಿಯಾಗಿ ಶೂಟಿಂಗ್ ಅನುಭವ ಇದರಲ್ಲಿ ಸಿಕ್ಕಿದೆ ಲವ್ ಮಾಕ್ಟೇಲ್ ಹೀಗಿರಲಿಲ್ಲ: ರಚನಾ