ನನ್ನ ಪ್ರತಿ ಹೆಜ್ಜೆಯಲ್ಲೂ ಸುದೀಪ್ ಅಣ್ಣ ಇರ್ತಾರೆ, ಅವರೇ ನನ್ನ ಗಾಡ್‌ಫಾದರ್: ನಟ ಪ್ರದೀಪ್

'ಸುದೀಪ್ ಅಣ್ಣನ ಪ್ರೀತಿಯನ್ನ ಎಂದೂ ಮರೆಯೋಕೆ ಸಾಧ್ಯ ಇಲ್ಲ.  ನನ್ನ ಪ್ರತಿ ಹೆಜ್ಜೆಯಲ್ಲೂ ಸುದೀಪ್ ಅಣ್ಣ ಇರ್ತಾರೆ. ಅವರ ಜೊತೆ ನಾನು ತುಂಬಾ ಆತ್ಮೀಯವಾಗಿದ್ದೇನೆ. ಅವರು ನನ್ನನ್ನ ಸನ್ನಿ ಅಂತ ಕರಿತಾರೆ.  ಸುದೀಪ್ ಅಣ್ಣನಿಗೆ ನಾನು ದೊಡ್ಡ ಅಭಿಮಾನಿ. ಅವರು ನನಗೆ ಗಾಡ್‌ಫಾದರ್ ಇದ್ದ ಹಾಗೆ' ಎಂದು ನಾಯಕ ನಟ ಪ್ರದೀಪ್ ಹೇಳಿದ್ದಾರೆ. 
 
Share this Video
  • FB
  • Linkdin
  • Whatsapp

ಜಾಲಿಡೇಸ್ , ಟೈಗರ್ ಖ್ಯಾತಿಯ ಪ್ರದೀಪ್ ನಟನೆಯ 'ಯೆಲ್ಲೋ ಬೋರ್ಡ್' ಚಿತ್ರದ ಟ್ರೇಲರ್‌ನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬನ ಕಥೆಯನ್ನು ಆಧರಿಸಿ ಮಾಡಿದ ಸಿನಿಮಾ ಇದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಯೆಲ್ಲೋ ಬೋರ್ಡ್' ಚಿತ್ರದ ಟ್ರೈಲರ್ ಲಾಂಚ್ ಮಾಡಿ ನಟ ಪ್ರದೀಪ್ ಕಾಲೆಳೆದ ಕಿಚ್ಚ ಸುದೀಪ್

'ಸುದೀಪ್ ಅಣ್ಣನ ಪ್ರೀತಿಯನ್ನ ಎಂದೂ ಮರೆಯೋಕೆ ಸಾಧ್ಯ ಇಲ್ಲ. ನನ್ನ ಪ್ರತಿ ಹೆಜ್ಜೆಯಲ್ಲೂ ಸುದೀಪ್ ಅಣ್ಣ ಇರ್ತಾರೆ. ಅವರ ಜೊತೆ ನಾನು ತುಂಬಾ ಆತ್ಮೀಯವಾಗಿದ್ದೇನೆ. ಅವರು ನನ್ನನ್ನ ಸನ್ನಿ ಅಂತ ಕರಿತಾರೆ. ಸುದೀಪ್ ಅಣ್ಣನಿಗೆ ನಾನು ದೊಡ್ಡ ಅಭಿಮಾನಿ. ಅವರು ನನಗೆ ಗಾಡ್‌ಫಾದರ್ ಇದ್ದ ಹಾಗೆ' ಎಂದು ನಾಯಕ ನಟ ಪ್ರದೀಪ್ ಹೇಳಿದ್ದಾರೆ. 

ಅಪ್ಪು ಸರ್ ಕೂಡ ಯೆಲ್ಲೋ ಬೋರ್ಡ್ ಸಿನಿಮಾದ ಹಾಡು ಹಾಡಿದ್ದಾರೆ. ಕನ್ನಡದ ಇಬ್ಬರು ಲೆಜೆಂಡ್ ನಟರು ನಮ್ಮ ಸಿನಿಮಾ ಮೆಚ್ಚಿದ್ದಾರೆ. ಇದು ಖುಷಿಯ ವಿಚಾರ ಎಂದು ಪ್ರದೀಪ್ ಹೇಳಿದ್ದಾರೆ. 

Related Video