'ಯೆಲ್ಲೋ ಬೋರ್ಡ್' ಚಿತ್ರದ ಟ್ರೈಲರ್ ಲಾಂಚ್ ಮಾಡಿ ನಟ ಪ್ರದೀಪ್ ಕಾಲೆಳೆದ ಕಿಚ್ಚ ಸುದೀಪ್

ಜಾಲಿಡೇಸ್ , ಟೈಗರ್ ಖ್ಯಾತಿಯ ಪ್ರದೀಪ್ ನಟನೆಯ 'ಯೆಲ್ಲೋ ಬೋರ್ಡ್' ಚಿತ್ರದ ಟ್ರೇಲರ್‌ನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.  ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬನ ಕಥೆಯನ್ನು ಆಧರಿಸಿ ಮಾಡಿದ  ಸಿನಿಮಾ ಇದು. 

Share this Video
  • FB
  • Linkdin
  • Whatsapp

ಜಾಲಿಡೇಸ್ , ಟೈಗರ್ ಖ್ಯಾತಿಯ ಪ್ರದೀಪ್ ನಟನೆಯ 'ಯೆಲ್ಲೋ ಬೋರ್ಡ್' ಚಿತ್ರದ ಟ್ರೇಲರ್‌ನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬನ ಕಥೆಯನ್ನು ಆಧರಿಸಿ ಮಾಡಿದ ಸಿನಿಮಾ ಇದು. ತ್ರಿಲೋಕ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ ಚಾಲಕರಿಗೆ ಸನ್ಮಾನ ಮಾಡಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ಅನ್ನೋದು ಮಗು ಇದ್ದಂಗೆ. ನಿರ್ಮಾಪಕ ನಿರ್ದೇಶಕರೇ ತಂದೆ ತಾಯಿ ಇದ್ದಂಗೆ. 26 ವರ್ಷದಿಂದ ನನ್ನ ಗಾಂಚಲಿಗೆ ಅಭಿಮಾನಿಗಳೆ ಕಾರಣ' ಎಂದು ಕಿಚ್ಚ ಸುದೀಪ್ ಹೇಳಿದರು. ಇದೇ ಸಂದರ್ಭದಲ್ಲಿ 'ಯೆಲ್ಲೋ ಬೋರ್ಡ್' ಸಿನಿಮಾದ ಡೈಲಾಗನ್ನು ಪ್ರದೀಪ್ ಅವರಿಂದ ಹೇಳಿಸಿಕೊಂಡು ಹೇಳಿದರು. 

Related Video