Tagaru Palya ನನ್ನೂರು ಟಗರುಪುರ ಸ್ಕೂಲ್‌ನಲ್ಲಿ ಟಗರು ಅಂತಾ ಕರೀತಿದ್ರು: ನಾಗಭೂಷನ್

'ಇದು ಕಾಕತಾಳೀಯ ಅನ್ಸುತ್ತೆ ನನ್ನ ತಾಯಿ ಊರು ನನ್ನ ಹುಟ್ಟೂರು ಬೆಳೆದ ಊರಿನ ಹೆಸರು ಟಗರುಪುರ ಅಂತ ನಾನು ಓದಿದ ಸ್ಕೂಲಲ್ಲಿ ಎಲ್ಲರೂ ನನ್ನನ್ನು ಟಗರು ಅಂತ ಕರೆಯುತ್ತಿದ್ದರು ಈಗ ನೋಡಿದ್ದರೆ ಟಗರು ಪಲ್ಯದಲ್ಲಿ ನಾಯಕನಾಗಿ ಕುಳಿತಿರುವೆ' ಎಂದು ಮಾತನಾಡುವ ಮೂಲಕ ನಾಯಕ ನಾಗಭೂಷನ್‌ ಟಗರು ಪಲ್ಯ ಸಿನಿಮಾ ಮತ್ತು ನಿರ್ಮಾಪಕ ಆಪ್ತ ಸ್ನೇಹಿತ ಧನಂಜಯ್ ಬಗ್ಗೆ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

'ಇದು ಕಾಕತಾಳೀಯ ಅನ್ಸುತ್ತೆ ನನ್ನ ತಾಯಿ ಊರು ನನ್ನ ಹುಟ್ಟೂರು ಬೆಳೆದ ಊರಿನ ಹೆಸರು ಟಗರುಪುರ ಅಂತ ನಾನು ಓದಿದ ಸ್ಕೂಲಲ್ಲಿ ಎಲ್ಲರೂ ನನ್ನನ್ನು ಟಗರು ಅಂತ ಕರೆಯುತ್ತಿದ್ದರು ಈಗ ನೋಡಿದ್ದರೆ ಟಗರು ಪಲ್ಯದಲ್ಲಿ ನಾಯಕನಾಗಿ ಕುಳಿತಿರುವೆ' ಎಂದು ಮಾತನಾಡುವ ಮೂಲಕ ನಾಯಕ ನಾಗಭೂಷನ್‌ ಟಗರು ಪಲ್ಯ ಸಿನಿಮಾ ಮತ್ತು ನಿರ್ಮಾಪಕ ಆಪ್ತ ಸ್ನೇಹಿತ ಧನಂಜಯ್ ಬಗ್ಗೆ ಮಾತನಾಡಿದ್ದಾರೆ. 

TAGARU PALYA ಧನಂಜಯ್ ನಿರ್ಮಾಪಕನಾಗಿ ನಮ್ಮ ಅನ್ನದಾತ ಆಗಿದ್ದಾನೆ: ತಾರ ಅನುರಾಧ

Related Video