
Diganth In Murdeshwar : ನೇತ್ರಾಣಿ ಸಮುದ್ರದಾಳದಲ್ಲಿ ವಿಹರಿಸಿದ ದಿಗಂತ್!
* ಸಮುದ್ರಾದಳದಲ್ಲಿ ನಟ ದಿಗಂತ್ ಸ್ಕೂಬಾ ಡೈವಿಂಗ್
*ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಟ ದಿಗಂತ್ ಸ್ಕೂಬಾ ಡೈವಿಂಗ್
* ಮೀನುಗಳ ಪ್ರಪಂಚದಲ್ಲಿ ಈಜಾಡಿದ ಮನಸಾರೆ ನಟ
ಕಾರವಾರ(ಜ. 07) ನಟ ದಿಗಂತ್ (Diganth )ಸ್ಕೂಬಾ ಡೈವಿಂಗ್ (Scuba Diving) ಮಾಡಿ ಸಮುದ್ರದಾಳದ ಆನಂದ ಅನುಭವಿಸಿದ್ದಾರೆ ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ (Netrani Island) ನಟ ದಿಗಂತ್ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.
Diganth Birthday: 'ಹುಟ್ಟುಹಬ್ಬ'ದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ದೂದ್ ಪೇಡ
ನೇತ್ರಾಣಿ ಅಡ್ವೆಂಚರ್ಸ್ ಮೂಲಕ ಸಮುದ್ರಾದಳದಲ್ಲಿ ನಟ ಹವಳದ ಲೋಕ ನೋಡಿದರು. ಗಂಟೆಗಳ ಕಾಲ ದ್ವೀಪ ಭಾಗದಲ್ಲಿ ಈಜಿ, ಮೀನುಗಳ ಪ್ರಪಂಚದಲ್ಲಿ ಗಾಳಿಪಟದ ನಟ ಈಜಾಡಿದರು.