Headbush ವಿವಾದ: ಡಾಲಿ ಧನಂಜಯ್‌ ಬೆನ್ನಿಗೆ ನಿಂತ ನಟ ಚೇತನ್

ನಾನು ಹೆಡ್‌ಬುಷ್‌ ಸಿನಿಮಾ ವೀಕ್ಷಿಸಿರುವೆ. ಸಿನಿಮಾ ನೋಡದರೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸಿನಿಮಾ ಒಂದು ಕ್ರಿಯೇಟಿವ್ ಮಾಧ್ಯಮ ಸೆನ್ಸರ್ ಬೋರ್ಡ್‌ನಿಂದ ಅಪ್ರೂವಲ್ ಸಿಕ್ಕ ಮೇಲೆ ಅದರ ಕ್ರಿಯೇಟಿವಿಟಿಯನ್ನು ಗೌರವಿಸಬೇಕು. ವೀರಗಾಸೆ ಬಗ್ಗೆ ಪ್ರಮುಖ್ಯತೆ ಕೊಟ್ಟು ಅದನ್ನು ತೆರೆ ಮೇಲೆ ಚೆನ್ನಾಗಿ ತೋರಿಸಿ ಗೌರವ ಉಳಿಸಿಕೊಂಡಿದ್ದಾರೆ ಎಂದು ಚೇತನ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ನಾನು ಹೆಡ್‌ಬುಷ್‌ ಸಿನಿಮಾ ವೀಕ್ಷಿಸಿರುವೆ. ಸಿನಿಮಾ ನೋಡದರೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸಿನಿಮಾ ಒಂದು ಕ್ರಿಯೇಟಿವ್ ಮಾಧ್ಯಮ ಸೆನ್ಸರ್ ಬೋರ್ಡ್‌ನಿಂದ ಅಪ್ರೂವಲ್ ಸಿಕ್ಕ ಮೇಲೆ ಅದರ ಕ್ರಿಯೇಟಿವಿಟಿಯನ್ನು ಗೌರವಿಸಬೇಕು. ವೀರಗಾಸೆ ಬಗ್ಗೆ ಪ್ರಮುಖ್ಯತೆ ಕೊಟ್ಟು ಅದನ್ನು ತೆರೆ ಮೇಲೆ ಚೆನ್ನಾಗಿ ತೋರಿಸಿ ಗೌರವ ಉಳಿಸಿಕೊಂಡಿದ್ದಾರೆ ಎಂದು ಚೇತನ್ ಮಾತನಾಡಿದ್ದಾರೆ.

ಕಲಬುರಗಿ ಅತ್ಯಾಚಾರ-ಹತ್ಯೆ ಪ್ರಕರಣ: ಬಾಲಕಿ ಕುಟುಂಬಕ್ಕೆ ನಟ ಚೇತನ್ ಧನ ಸಹಾಯ

Related Video