Rakshak Bullet ಅಪ್ಪ ಹೋದ್ಮೇಲೆ ಸಂಬಂಧಿಕರನ್ನ ನಂಬಲ್ಲ, ಕಚಡಾ ಫ್ಯಾಮಿಲಿ ಅಂದ್ರೆ ಕಚಡಾ ಅಷ್ಟೆ

ಹಾಸ್ಯ ನಟ ಬುಲೆಟ್‌ ಪ್ರಕಾಶ್ ಪುತ್ರ ರಕ್ಷಕ್ ತಂದೆಯ ಕೊನೆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತಂದೆಯಿಂದ ಹಣ ಪಡೆದುಕೊಂಡವರು ಯಾರೂ ಬಂದು ಹಣ ಕೊಟ್ಟಿಲ್ಲ ಆ ಕ್ಷಣದಿಂದ ಸಂಬಂಧಿಕರನ್ನು ನಂಬವುದು ನಿಲ್ಲಿಸಿದೆ. ಬುಲೆಟ್‌ ಪ್ರಕಾಶ್ ತೂಕ ಇಳಿಸಿಕೊಂಡಿದಕ್ಕೆ ಆರೋಗ್ಯ ಸಮಸ್ಯೆ ಶುರುವಾಯ್ತಾ? ಸಣ್ಣದಾಗ ಮೇಲೂ ಸಿನಿಮಾ ಮಾಡುತ್ತಾರೆ ಆಮೇಲೆ ಮನದಾಳದ ನೋವುಗಳನ್ನು ಹಂಚಿಕೊಳ್ಳುತ್ತಾರೆ. ತಂದೆ ಸಿನಿ ಜೀವನದ ಬಗ್ಗೆ ಪುತ್ರ ರಕ್ಷಕ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಹಾಸ್ಯ ನಟ ಬುಲೆಟ್‌ ಪ್ರಕಾಶ್ ಪುತ್ರ ರಕ್ಷಕ್ ತಂದೆಯ ಕೊನೆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತಂದೆಯಿಂದ ಹಣ ಪಡೆದುಕೊಂಡವರು ಯಾರೂ ಬಂದು ಹಣ ಕೊಟ್ಟಿಲ್ಲ ಆ ಕ್ಷಣದಿಂದ ಸಂಬಂಧಿಕರನ್ನು ನಂಬವುದು ನಿಲ್ಲಿಸಿದೆ. ಬುಲೆಟ್‌ ಪ್ರಕಾಶ್ ತೂಕ ಇಳಿಸಿಕೊಂಡಿದಕ್ಕೆ ಆರೋಗ್ಯ ಸಮಸ್ಯೆ ಶುರುವಾಯ್ತಾ? ಸಣ್ಣದಾಗ ಮೇಲೂ ಸಿನಿಮಾ ಮಾಡುತ್ತಾರೆ ಆಮೇಲೆ ಮನದಾಳದ ನೋವುಗಳನ್ನು ಹಂಚಿಕೊಳ್ಳುತ್ತಾರೆ. ತಂದೆ ಸಿನಿ ಜೀವನದ ಬಗ್ಗೆ ಪುತ್ರ ರಕ್ಷಕ್ ಮಾತನಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಒಂದು ಬ್ಯಾಗಲ್ಲಿ ಹಣ ಕೊಟ್ರಾ?: ಗಾಳಿಸುದ್ದಿ ಹಬ್ಬಿಸೋರ್ಗೆ ರಕ್ಷಕ್ ಬುಲೆಟ್‌ ಟಾಂಗ್!

Related Video