ಝೈದ್ ಖಾನ್ ನನಗೆ ಜಿಮ್ ಟ್ರೈನರ್, ಹಿರಿಯ ನಟರಿಗೆ ಟೀಚರ್ ಆಗಿದ್ರು; ಅಚ್ಯುತ್ ಕುಮಾರ್

ಬನಾರಸ್ ಶೂಟಿಂಗ್‌ನಲ್ಲಿ ಝೈದ್ ಖಾನ್ ನನಗೆ ಜಿಮ್ ಟ್ರೈನರ್, ಹಿರಿಯ ನಟರಿಗೆ ಟೀಚರ್ ಆಗಿದ್ರು ಎಂದು ಅಚ್ಯುತ್ ಕುಮಾರ್ ಬಹಿರಂಗ ಪಡಿಸಿದರು. 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್‌ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಬನಾರಸ್ ಸಿನಿಮಾ ಕೂಡ ಒಂದು. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಇತ್ತೀಚಿಗಷ್ಟೆ ಬನಾಸರ್ ತಂಡ ಟ್ರೈಲರ್ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಈವೆಂಟ್ ನಲ್ಲಿ ಮಾತನಾಡಿದ ಅಚ್ಯುತ್ ಕುಮಾರ್, ಝೈದ್ ಖಾನ್ ಪ್ರಮಾಣಿಕ ನಟ ಎಂದು ಹೇಳಿದರು. ಬನಾರಸ್ ನಲ್ಲಿ ಹಿರಿಯ ನಟರಿಗೆ ಟೀಚರ್ ಆಗಿದ್ರು, ನನಗೆ ಮತ್ತು ಸೋನಲ್ ಗೆ ಜಿಮ್ ಟ್ರೈನರ್ ಕೂಡ ಆಗಿದ್ರು ಎಂದು ಅಚ್ಯುತ್ ಕುಮಾರ್ ಬನಾರಸ್‌ನಲ್ಲಿ ಶೂಟಿಂಗ್ ಮಾಡಿದ ಅನುಭವ ಬಿಚ್ಚಿಟ್ಟರು. 

Related Video