Asianet Suvarna News Asianet Suvarna News

ದಂಗಲ್' ನಟಿ ಜೊತೆ ಆಮಿರ್ ಖಾನ್ ಪಿಕಲ್‌ಬಾಲ್ ಆಟ: ವಿಡಿಯೋ ವೈರಲ್!

ದಂಗಲ್ ನಟಿ ಫಾತಿಮಾ ಸನಾ ಶೇಕ್ ಜೊತೆ ಆಮಿರ್ ಖಾನ್ ಪಿಕಲ್ಬಾಲ್ ಆಟ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಅಮೀರ್ ಖಾನ್ ಸಿನಿಮಾದಲ್ಲಿ ಮಿಸ್ಟರ್ ಪರ್ಪೆಕ್ಟ್ ಎಂದೇ ಖ್ಯಾತಿ ಪಡೆದ ನಟ. ಆದರೆ ವೈಯಕ್ತಿಕ ಬದುಕಿನಲ್ಲಿ ಈಗಾಗಲೇ ಎರಡು ಬಾರಿ ವಿಚ್ಛೇಧನ ಪಡೆದಿದ್ದಾರೆ. ಅಮೃತ ರಾವ್, ಕಿರಣ್ ರಾವ್ ನಂತರ ಇದೀಗ ಅಮೀರ್ ದಂಗಲ್ ನಟಿ ಜೊತೆ ರಿಲೇಶ್‌ನಲ್ಲಿರೋದು ಗೊತ್ತಿರೋ ವಿಚಾರ. ಇದೀಗ ದಂಗಲ್ ನಟಿ ಫಾತಿಮಾ ಸನಾ ಶೇಕ್ ಜೊತೆ ಆಮಿರ್ ಖಾನ್ ಪಿಕಲ್ಬಾಲ್ ಆಟ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ತರಾವರಿ ಕೆಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಮೀರ್ ಬಿಟ್ಟುಬಿಡು ಅವಳನ್ನು ಎನ್ನುತ್ತದ್ದಾರೆ. ಇನ್ನು ಕೆಲವರು ಇದು ನಿನ್ನ ಮಕ್ಕಳಿಗೆ 3ನೇ ಮಮ್ಮಿ ಎನ್ನುತ್ತಿದ್ದಾರೆ. ಇನ್ನು ಕೆಲವರು  ಆ ಹುಡುಗಿ ಅಪ್ಪನಾಘೊ ವಯಸ್ಸು ನಿಂದು ಎಂದಿದ್ದಾರೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸೋತಮೇಲೆ ಅಮೀರ್ ಇದೀಗ ಸ್ವಲ್ಪ ದಿನ ಬ್ರೇಕ್ ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ: ರಶ್ಮಿಕಾ, ಪೂಜಾ ಹೆಗ್ಡೆ, ಸಮಂಥಾರನ್ನ ಹಿಂದಿಕ್ಕಿದ ಶ್ರೀಲೀಲಾ: ನಟಿ ಹಿಂದೆಬಿದ್ದ 9 ಹೀರೋಗಳು!

Video Top Stories