Asianet Suvarna News Asianet Suvarna News

Adipurush: ಆದಿಪುರುಷ್ ಟಿಕೆಟ್ ಬೆಲೆಯಲ್ಲಿ ಇಳಿಕೆ: ಆದ್ರೂ ಸಿನಿಮಾ ನೋಡಲು ಬಾರದ ಜನ!

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಇತ್ತೀಚಿನ ಪೌರಾಣಿಕ ಚಿತ್ರ ಆದಿಪುರುಷ್ ಟಿಕೆಟ್ ಬೆಲೆ ಇಳಿಕೆ ಮಾಡಿದ್ರು, ಜನ ಸಿನಿಮಾ ನೋಡಲು ಬರುತ್ತಿಲ್ವಂತೆ.
 

ಆದಿಪುರುಷ್‌ ಸಿನಿಮಾದ ಟಿಕೆಟ್‌ನನ್ನು 150 ರೂಪಾಯಿಗೆ ಕೊಡುತ್ತೇವೆ. ಬಂದು ಸಿನಿಮಾವನ್ನು ನೋಡಿಕೊಂಡು ಹೋಗಿ ಎಂದು ಆಫರ್‌ ಕೊಟ್ಟರೂ, ಯಾರೂ ಚಿತ್ರ ನೋಡಲು ಬರುತ್ತಿಲ್ವಂತೆ. ಗುರುವಾರ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರೂಪಾಯಿಗೆ ಟಿಕೆಟ್ ಬೆಲೆ ಇಳಿಸಲಾಗಿತ್ತು.ಐನಾಕ್ಸ್, ಪಿವಿಆರ್ ಮೊದಲಾದ ಕಡೆಗಳಲ್ಲಿ ಈ ಆಫರ್ ಇದ್ದರೂ, ಜನ ಸಿನಿಮಾ ನೋಡಲು ಬಂದಿಲ್ಲ. ಇದು ಚಿತ್ರತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ. ಓಂ ರಾವತ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಮತ್ತು ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಅಲಿಬಾಗ್‌ನಲ್ಲಿ ಭೂಮಿ ಖರೀದಿಸಿದ ಸುಹಾನಾ ಖಾನ್‌: ಕೃಷಿಯತ್ತ ಶಾರುಖ್‌ ಪುತ್ರಿ !

Video Top Stories