ಎಚ್‌ಡಿಕೆ ಸುಮಲತಾ ಟಾಕ್‌ವಾರ್‌: ಮಾಜಿ ಸಿ ಎಂ, ಸಂಸದೆ ನಡುವೆ 'ಸ್ವಾಭಿಮಾನದ ಸಮರ'

ಕುಮಾರಸ್ವಾಮಿ, ಸುಮಲತಾ ಮಧ್ಯೆ ಸ್ವಾಭಿಮಾನಿ ಸಮರ ಆರಂಭವಾಗಿದ್ದು,ಮತ್ತೆ ಕುಮಾರಸ್ವಾಮಿ ಸ್ವಾಭಿಮಾನವನ್ನು ರೆಬೆಲ್‌ ಲೇಡಿ ಕೆಣಕಿದ್ದಾರೆ. 
 

Share this Video
  • FB
  • Linkdin
  • Whatsapp

ಕುಮಾರಸ್ವಾಮಿ, ಸುಮಲತಾ ಮಧ್ಯೆ ಸ್ವಾಭಿಮಾನಿ ಸಮರ ಆರಂಭವಾಗಿದ್ದು,ಮತ್ತೆ ಕುಮಾರಸ್ವಾಮಿ ಸ್ವಾಭಿಮಾನವನ್ನು ರೆಬೆಲ್‌ ಲೇಡಿ ಕೆಣಕಿದ್ದಾರೆ. ಮಾಜಿ ಸಿಎಂ, ಸುಮಲತಾ ಬಿಜೆಪಿ ಬೆಂಬಲಕ್ಕೆ ಟಾಂಗ್‌ ಕೊಟ್ಟಿದ್ದು, ಸ್ವಾಭಿಮಾನ ಅಮಿತ್‌ ಶಾ, ಮೋದಿ ಕಾಲ ಕೆಳಗೆ ಹೋಗುತ್ತೆ ಕಾಂಗ್ರೆಸ್‌ ಬಗ್ಗೆ ಆಡಬಾರದ ಮಾತು ಆಡಿ ಕೈ ಜೋಡಿಸಿದ್ರೂ ಇವರ ಸ್ವಾಭಿಮಾನ ಯಾರ ಕಾಲ ಕೆಳಗೆ ಹೋಗಿದೆ ಎಂದು ಎಚ್‌ಡಿಕೆ ಹೇಳಿದ್ದರು . ಇದಕ್ಕೆ ಸಂಸದೆ ಸುಮಲತಾ ಬಿಜೆಪಿ ಜೊತೆ ಒಮ್ಮೆ, ಕಾಂಗ್ರೆಸ್‌ ಜೊತೆ ಒಮ್ಮೆ ಸರ್ಕಾರ ಮಾಡ್ತಾರೆ. ಇಬ್ಬರಿಗೂ ಕೈ ಕೊಟ್ಟು ಬಂದಿದ್ದಾರೆ ಎಂದು ಕುಮಾರಸ್ವಾಮಿ ರಾಜಕೀಯ ಜೀವನದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಅಥಣಿ ಬಿಜೆಪಿ ಟಿಕೆಟ್‌ ಹಂಗಾಮ, ಶಾ ಪಾಠಕ್ಕೆ ಇಲ್ಲ ಬೆಲೆ...!

Related Video