
ಯತ್ನಾಳ್ V/s ನಿರಾಣಿ: ಇಬ್ಬರು ಬಿಜೆಪಿ ನಾಯಕರ ವಾಕ್ಸಮರಕ್ಕೆ ಸಿಎಂ ಗರಂ
ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಯತ್ನಾಳ್ ನಡುವಿನ ನಾಲಿಗೆ ಸಮರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೇಸರಗೊಂಡಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ಶುರುವಾಗಿದೆ.ಇಬ್ಬರ ನಡುವೆ ಎರಡು ದಿನಗಳಿಂದ ಜಿದ್ದಾಜಿದ್ದಿ ಶುರುವಾಗಿದೆ. ಅದು ಮಾತಿನ ಜಿದ್ದಾಜಿದ್ದಿ. ಆ ಇಬ್ಬರು ನಾಯಕರ ಟಾಕ್ ವಾರ್'ಗೆ ರಾಜ್ಯ ಬಿಜೆಪಿ ಪಕ್ಷವೇ ನಡುಗುತ್ತಿದೆ. ಇಬ್ಬರೂ ಉತ್ತರ ಕರ್ನಾಟಕದ ಬಲಿಷ್ಠ ನಾಯಕರು, ಇಬ್ಬರೂ ಲಿಂಗಾಯತ ಧರ್ಮದ ಪ್ರಾಬಲ್ಯ ನಾಯಕರು. ಈ ಇಬ್ಬರು ನಾಯಕರ ವಾಕ್ ವಾರ್ ಯಾವ ಲೇವಲ್ ಬಂದು ತಲುಪಿದೆ ಅನ್ನೋ ಕಂಪ್ಲೀಟ್ ವಿವರಣೆ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ