ದೇಶಕ್ಕೆ ಸ್ವಾತಂತ್ರ್ಯ ಆರ್‌ಎಸ್‌ಎಸ್‌ನಿಂದ ಬಂದಿದೆಯಾ : ಸಿದ್ದರಾಮಯ್ಯ ಗರಂ

ದೇಶಕ್ಕೆ ಸ್ವಾತಂತ್ರ್ಯ ಆರ್‌ಎಸ್‌ಎಸ್‌ನಿಂದ ಬಂದಿದೆಯಾ ಎಂದು ಸುಳ್ಳು ರಾಮಯ್ಯ ಎಂದು ಹೇಳಿದ್ದ ಬಿಜೆಪಿ ಮುಖಂಡ ಸಿ.ಟಿ ರವಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದೇಶದಕ್ಕೆ ಗೋಡ್ಸೆ, ಸಾವರ್ಕರ್‌ರಿಂದ ಬಂದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. 

ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಗಾಂಧಿ, ನೆಹರು, ತಿಲಕ್ ಅವರಿಂದ ಎಂದು ವಾಗ್ದಾಳಿ ನಡೆಸಿದರು. 

First Published Sep 28, 2021, 2:05 PM IST | Last Updated Sep 28, 2021, 2:14 PM IST

ಬೆಂಗಳೂರು (ಸೆ.28) : ದೇಶಕ್ಕೆ ಸ್ವಾತಂತ್ರ್ಯ ಆರ್‌ಎಸ್‌ಎಸ್‌ನಿಂದ (RSS) ಬಂದಿದೆಯಾ ಎಂದು ಸುಳ್ಳು ರಾಮಯ್ಯ ಎಂದು ಹೇಳಿದ್ದ ಬಿಜೆಪಿ (BJP) ಮುಖಂಡ ಸಿ.ಟಿ ರವಿಗೆ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ದೇಶದಕ್ಕೆ ಗೋಡ್ಸೆ, ಸಾವರ್ಕರ್‌ರಿಂದ ಬಂದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. 

ಭಾರತ್ ಬಂದ್: ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸುವುದು ಸರಿಯಲ್ಲ ಎಂದ ಸಿ.ಟಿ.ರವಿ

ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಗಾಂಧಿ, ನೆಹರು, ತಿಲಕ್ ಅವರಿಂದ ಎಂದು ವಾಗ್ದಾಳಿ ನಡೆಸಿದರು. 

Video Top Stories