ಎಲ್ಲಾ ತನಿಖೆ ಎದುರಿಸಲು ರೆಡಿ: ಮತ್ತೆ ತೊಡೆತಟ್ಟಿದ ಸಚಿವ ಸಿ.ಪಿ.ಯೋಗೇಶ್ವರ್
ಸಿಎಂ ಬಿಎಸ್ ಯಡಿಯೂರಪ್ಪನವರ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಿ.ಪಿ.ಯೋಗೇಶ್ವರ್ ಮೇಲೆ ಫುಲ್ ಗರಂ ಆಗಿದ್ದು, ಮೆಗಾಸಿಟಿ ಅವ್ಯವಹಾರದಲ್ಲಿ ಮಾಡಿದ್ದಾರೆ. ಇದನ್ನು ತನಿಖೆ ಮಾಡಿ ಅರೆಸ್ಟ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಯೋಗೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ...
ರಾಮನಗರ, (ಜೂನ್.02): ಇತ್ತೀಚೆಗೆ ದೆಹಲಿಗೆ ಹೋಗಿಬಂದ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಪಕ್ಷದ ಕೆಲವು ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಗಿ ವಜಾಕ್ಕೆ 65 ಶಾಸಕರ ಸಹಿ ಪತ್ರವಿದೆ : ರೇಣುಕಾಚಾರ್ಯ
ಅದರಲ್ಲೂ ಸಿಎಂ ಬಿಎಸ್ ಯಡಿಯೂರಪ್ಪನವರ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಿ.ಪಿ.ಯೋಗೇಶ್ವರ್ ಮೇಲೆ ಫುಲ್ ಗರಂ ಆಗಿದ್ದು, ಮೆಗಾಸಿಟಿ ಅವ್ಯವಹಾರ ಮಾಡಿದ್ದಾರೆ. ಇದನ್ನು ತನಿಖೆ ಮಾಡಿ ಅರೆಸ್ಟ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಯೋಗೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ...