ಪರೀಕ್ಷೆ ಬರೆದಿದ್ದೇನೆ ಎಂದ ಯೋಗೇಶ್ವರ್‌ ರಿಸಲ್ಟ್ ಹೇಳಿದ ಬೊಮ್ಮಾಯಿ!

* ಎಕ್ಸಾಂ ಬರೆದಿದ್ದೇನೆ ಮುಂದೆ ಏನಾಗುತ್ತದೆ ನೋಡಬೇಕು
* ಸಚಿವ ಸಿಪಿ ಯೋಗೇಶ್ವರ ಹೇಳಿಕೆಗೆ ಬಸವರಾಜ ಬೊಮ್ಮಾಯಿ ಟಾಂಗ್
* ನಾವು ಕೊರೋನಾ ಕಾಲದಲ್ಲಿ ಯಾವ ಪರೀಕ್ಷೆಯನ್ನು  ಇಟ್ಟುಕೊಂಡಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 25) ಯೋಗೇಶ್ವರ ಎಕ್ಸಾಂ ಬರೆದಿದ್ದೀನಿ ಎನ್ನುವ ಹೇಳಿಕೆ ಬಗ್ಗೆ ಸಚಿವ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ. ಪರೀಕ್ಷೆ ಬರೆದಿದ್ದು ರಿಸಲ್ಟ್ ಗೆ ಕಾಯೋಣ ಎಂದು ಯೋಗೇಶ್ವರ ಹೇಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಬಿಜೆಪಿ ನಾಯಕರೇ ಮೋಸ ಮಾಡಿದ್ದಾರೆ' ರಮೇಶ್ ಬಾಂಬ್

 ಟಾಂಗ್ ಕೊಟ್ಟಿರುವ ಬಸವರಾಜ ಬೊಮ್ಮಾಯಿ, ಕೊರೋನಾ ಕಾಲದಲ್ಲಿ ನಾವು ಯಾವ ಪರೀಕ್ಷೆಯನ್ನು ನಡೆಸುತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ರಾಜಕಾರಣದ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 

Related Video