Asianet Suvarna News Asianet Suvarna News

'ಬಿಜೆಪಿ ನಾಯಕರೇ ಮೋಸ ಮಾಡಿದ್ದಾರೆ' ರಮೇಶ್ ಬಾಂಬ್

Jun 25, 2021, 6:45 PM IST

ಬೆಳಗಾವಿ (ಜೂ. 25)  ಕೆಲ ಬಿಜೆಪಿ ನಾಯಕರಿಂದ ನನಗೆ ಮೋಸವಾಗಿದೆ ಎಂದು ಮಾಜಿ ಸಚಿವ ರಮೇಶ್  ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ. ನಮ್ಮ ಮನೆಯಲ್ಲೂ ಮಕ್ಕಳಿದ್ದಾರೆ, ನಮ್ಮ ಬಳಿಯೂ ಹುಲಿಗಳಿದ್ದಾರೆ ಎಂದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದಗ್ರಾ ರಮೇಶ್?

ಮೋಸ ಮಾಡಿದರವ ಬಗ್ಗೆ ನಂತರ ಮಾತನಾಡುತ್ತೇನೆ. ಮೂಲೆಗುಂಪು ಮಾಡಿದ್ದೇವೆ ಎಂದು  ಅಂದುಕೊಂಡರೆ ಅದಕ್ಕೆ ಕಾಲ ಬಂದಾಗ ಉತ್ತರ ಕೊಡುತ್ತೇನೆ ಎಂದಿದ್ದಾರೆ.