ವರುಣಾದಲ್ಲಿ ಸಿದ್ದರಾಮಯ್ಯರನ್ನ ಸೋಲಿಸ್ತಾರಾ ಸಚಿವ ಸೋಮಣ್ಣ ..?

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ  ಸಿದ್ದರಾಮಯ್ಯರನ್ನ ಸೋಮಣ್ಣ ಸೋಲಿಸ್ಬಹುದಾ ಅಥವಾ ಸೋಮಣ್ಣ ಅವರನ್ನು ಸಿದ್ದು ಸೋಲಿಸ್ಬಹುದಾ ಅಲ್ಲಿನ ಜಾತಿ ಲೆಕ್ಕಾಚಾರ ಹೇಗಿದೆ ಎಂಬ ಡಿಟೇಲ್ ಇಲ್ಲಿದೆ. 

Share this Video
  • FB
  • Linkdin
  • Whatsapp

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಕಣಕ್ಕಿಳಿದಿರುವ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಮಾಜಿ ಸಚಿವ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಈ ಎರಡು ಪ್ರಬಲ ನಾಯಕರ ಸ್ಪರ್ಧೆಯಿಂದ ಚುನಾವಣಾ ಅಖಾಡ ರಂಗೇರಿದೆ. ಸಿದ್ದರಾಮಯ್ಯರನ್ನ ಸೋಮಣ್ಣ ಸೋಲಿಸ್ಬಹುದಾ ಅಥವಾ ಸೋಮಣ್ಣ ಅವರನ್ನು ಸಿದ್ದು ಸೋಲಿಸ್ಬಹುದಾ ಅಲ್ಲಿನ ಜಾತಿ ಲೆಕ್ಕಾಚಾರ ಹೇಗಿದೆ ಎಂಬ ಬಗ್ಗೆ ಇಂದಿನ ಅತಿರಥರ ಅಖಾಡದಲ್ಲಿ ಚರ್ಚೆಯಾಗಿದೆ. ಜಾತೀ ಸಮೀಕರಣ ಏನು ಹೇಳುತ್ತದೆ. ಜನಾಭಿಪ್ರಾಯ ಹೇಗಿದೆ ಎಂಬ ಡಿಟೇಲ್‌ ಈ ವಿಡಿಯೋದಲ್ಲಿದೆ ವೀಕ್ಷಿಸಿ.

Related Video