India TV-CNX , Times Now Survey: ಕಾಂಗ್ರೆಸ್ v/s ಬಿಜೆಪಿ-ಜೆಡಿಎಸ್ ಮೈತ್ರಿ..ಯಾರಿಗೆ ಎಷ್ಟು ಸ್ಥಾನ..?

ಚುನಾವಣಾ ಸಂದರ್ಭದಲ್ಲಿ ಎರಡು ಅತೀ ದೊಡ್ಡ ಸಮೀಕ್ಷೆ
ಅಧಿಕಾರದಲ್ಲಿರೋ ಕಾಂಗ್ರೆಸ್ ಈ ಬಾರಿ ಎಷ್ಟು ಸ್ಥಾನ ಗೆಲ್ಲುತ್ತೆ..?
ಮೈತ್ರಿ ಬಲದ ಮೇಲೆ ಬಿಜೆಪಿ-ಜೆಡಿಎಸ್‌ಗಳಿಸೋ ಸ್ಥಾನ ಎಷ್ಟು..?
 

Share this Video
  • FB
  • Linkdin
  • Whatsapp

ಮತದಾನ ಸನಿಹದಲ್ಲಿ ಅತಿ ದೊಡ್ಡ ಸಮೀಕ್ಷೆ ಬಹಿರಂಗವಾಗಿದೆ. ಎರಡು ಸರ್ವೆಯಲ್ಲೂ ಕರ್ನಾಟಕದಲ್ಲಿ(Karnataka) ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ ಎಂಬುದು ಗೊತ್ತಾಗಿದೆ. ಇದರ ಜೊತೆ ಜೆಡಿಎಸ್‌(JDS)ಜೊತೆ ಹೊಂದಾಣಿಕೆ ಮಾಡಿಕೊಂಡ ಬಿಜೆಪಿಗೆ(BJP) ಎಷ್ಟು ಲಾಭ? ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ(Congress) ಗ್ಯಾರಂಟಿಗಳು ಕೈ ಹಿಡಿದ್ವಾ ? ಎಂಬುದು ಈ ಸರ್ವೆಯಲ್ಲಿ ಬಹಿರಂಗಗೊಂಡಿದೆ. ಇಂಡಿಯಾ ಟಿವಿ-ಸಿಎನ್ಎಕ್ಸ್(India TV-CNX) ಮತ್ತು ಟೈಮ್ಸ್ ನೌ(Times Now) ಸಮೀಕ್ಷೆ ಬಹಿರಂಗಗೊಂಡಿದೆ. ಈ ಸರ್ವೆ ಪ್ರಕಾರ, ಕರ್ನಾಟಕದಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಈ ಚುನಾವಣೆ ಸಾಕ್ಷಿಯಾಗುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ: Sumalatha Joins BJP: ಸುಮಲತಾ ಬಿಜೆಪಿ ಸೇರ್ಪಡೆ ಯಾರಿಗೇನು ಲಾಭ ? ಅಂಬರೀಶ್ ಜೊತೆಗಿದ್ದ ಮತಗಳು ಕಮಲಕ್ಕೆ ಶಿಫ್ಟ್ ಆಗುತ್ತಾ ?

Related Video