Sumalatha Joins BJP: ಸುಮಲತಾ ಬಿಜೆಪಿ ಸೇರ್ಪಡೆ ಯಾರಿಗೇನು ಲಾಭ ? ಅಂಬರೀಶ್ ಜೊತೆಗಿದ್ದ ಮತಗಳು ಕಮಲಕ್ಕೆ ಶಿಫ್ಟ್ ಆಗುತ್ತಾ ?

ಅಧಿಕೃತವಾಗಿ ಇಂದು ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ
ಯಡಿಯೂರಪ್ಪ,ವಿಜಯೇಂದ್ರ, ಜೋಶಿ ಸಮ್ಮುಖದಲ್ಲಿ ಸೇರ್ಪಡೆ
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ

First Published Apr 5, 2024, 10:39 AM IST | Last Updated Apr 5, 2024, 10:39 AM IST

ಮಂಡ್ಯ ಸಂಸೆದೆ ಸುಮಲತಾ(MP Sumalatha) ಇಂದು ಅಧಿಕೃತವಾಗಿ ಬಿಜೆಪಿ(BJP) ಸೇರ್ಪಡೆ ಆಗ್ತಿದ್ದಾರೆ. ಬೆಳಗ್ಗೆ 11 :30ಕ್ಕೆ ಯಡಿಯೂರಪ್ಪ, ವಿಜಯೇಂದ್ರ,ಜೋಶಿ ಸುಮುಖದಲ್ಲಿ ಬಿಜೆಪಿ ಬಾವುಟ ಹಿಡಿಯಲಿದ್ದಾರೆ. ಈ ಬಾರಿ ನನಗೆ ಟಿಕೆಟ್ ಸಿಗುತ್ತೆ ಅಂದುಕೊಂಡಿದ್ದ ಸ್ವಾಭಿಮಾನಿ ಸಂಸದೆಗೆ ಬಿಜೆಪಿ, ಜೆಡಿಎಸ್(JDS) ಮೈತ್ರಿ ಶಾಕ್ ಕೊಟ್ಟಿತ್ತು. ಕ್ಷೇತ್ರ ಕೈ ತಪ್ಪಿದಿದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಕೂಡ ಜೋರಾಗಿತ್ತು. ಆದ್ರೆ ಮಂಡ್ಯದಲ್ಲೇ ಬಿಜೆಪಿಗೆ ನನ್ನ ಬೆಂಬಲ ಅಂತಾ ಹೇಳಿದ್ದ ಸುಮಲತಾ ಇಂದು ಸೇರ್ಪಡೆ ಆಗ್ತಿದ್ದಾರೆ. ಕುಮಾರಸ್ವಾಮಿ ಪರ ಕ್ಯಾಂಪೇನ್‌ಗೆ ಹೋಗ್ತಾರಾ ನೋಡಬೇಕು.ಅಲ್ದೆ ಬಿಜೆಪಿ ಸೇರ್ಪಡೆಯಿಂದ ಸಂಸದೆ ನೂರೆಂಟು ರಾಜಕೀಯ ಲೆಕ್ಕಾಚಾರ ಜೊತೆ ರಣತಂತ್ರ ಹೆಣೆದಿದ್ದಾರೆ. 

ಇದನ್ನೂ ವೀಕ್ಷಿಸಿ:  Robert Vadra: ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಸೋನಿಯಾ ಅಳಿಯ ? ಅಮೇಥಿಯಿಂದ ಸ್ಪರ್ಧೆ ಮಾಡ್ತಾರಾ ರಾಬರ್ಟ್ ವಾದ್ರಾ..?