ಕಾಂಗ್ರೆಸ್ ಗ್ಯಾರಂಟಿ.. ಹಾವೇರಿಯಲ್ಲಿ ಮೋಡಿ ಮಾಡುತ್ತಾ? ಟಿಕೆಟ್ ಘೋಷಣೆಗೂ ಮುನ್ನ ಹೇಗಿದೆ ಮೂಡ್?

ಮೋದಿ ಮುಖ ನೋಡಿ ವೋಟ್ ಹಾಕ್ತಾರಾ ಮತದಾರ?
ಹಾವೇರಿ ರಣಕಣದಲ್ಲಿ ಯಾರಾಗ್ತಾರೆ ಕೇಸರಿ ಕಲಿ..?
ಬೊಮ್ಮಾಯಿ ಗಿ/S ಕಾಂತೇಶ್ ಗಿ/S ಕೌರವನ ಸಮರ

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ ಎಲೆಕ್ಷನ್‌ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಆದ್ರೆ ವಿರೋಧ ಪಕ್ಷಗಳು ಅವರ ಗೆಲುವಿಗೆ ಬ್ರೇಕ್‌ ಹಾಕಲು ಕಸರತ್ತು ನಡೆಸುತ್ತಿವೆ. ಇನ್ನೂ ಟಿಕೆಟ್‌ ಘೋಷಣೆಗೂ ಮುನ್ನ ಹಾವೇರಿಯಲ್ಲಿ ಜನರ ಮೂಡ್‌ ಹೇಗಿದೆ ಎಂಬುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಿಮಗೆ ತೋರಿಸಲಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ. ಜನರ ಒಲವು ಯಾರ ಪರ ಇದೆ ಎಂಬ ಮಾಹಿತಿ ಇಲ್ಲಿದೆ. 

ಇದನ್ನೂ ವೀಕ್ಷಿಸಿ:  Pratap Simha: ಜನರ ಕೆಲಸ ಮಾಡಲು ಅವಕಾಶ ಕೊಡು ಎಂದು ಕೇಳುತ್ತೇನೆ: ಫೇಸ್‌ಬುಕ್‌ನಲ್ಲಿ ಭಾವುಕರಾಗಿ ಪ್ರಾರ್ಥಿಸಿದ ಪ್ರತಾಪ್ ಸಿಂಹ

Related Video