Asianet Suvarna News Asianet Suvarna News

'ಯೋಗೇಶ್ವರ್‌ಗೆ ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ'

  • ಸಿ.ಪಿ. ಯೋಗೇಶ್ವರ್‌ಗೆ ಮಂತ್ರಿ ಸ್ಥಾನ, ಬಿಜೆಪಿಯಲ್ಲಿ  ಹೆಚ್ಚಿದ ಅಸಮಾಧಾನ 
  • ಭ್ರಷ್ಟಾಚಾರಿಗಳಿಗೆ  ಮಂತ್ರಿ ಸ್ಥಾನ ಯಾಕೆ? ವಿಶ್ವನಾಥ್ ಪ್ರಶ್ನೆ
  • 'ಯೋಗೇಶ್ವರ್‌ರನ್ನು ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ'
First Published Jan 14, 2021, 11:51 AM IST | Last Updated Jan 14, 2021, 12:51 PM IST

ಬೆಂಗಳೂರು (ಜ.14): ಸಿ.ಪಿ. ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಟ್ಟಿರೋದು, ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಭ್ರಷ್ಟಾಚಾರಿಗಳಿಗೆ ಮಂತ್ರಿ ಸ್ಥಾನ ಯಾಕೆ? ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ. ಯೋಗೇಶ್ವರ್‌ರನ್ನು ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ, ಎಂದು ವಾಗ್ದಾಳಿ ನಡೆಸಿದರು ವಿಶ್ವನಾಥ್.

ಇದನ್ನೂ ನೋಡಿ: 'ಸೈನಿಕ'ನ ವಿರುದ್ಧ ಸಿಎಂ ಆಪ್ತನ ಸಮರ! 'ಬಂಡವಾಳ' ಬಯಲು ಮಾಡಲು ದೆಹಲಿಗೆ ರೇಣುಕಾ...
 

Video Top Stories