Asianet Suvarna News Asianet Suvarna News

'ಸೈನಿಕ'ನ ವಿರುದ್ಧ ಸಿಎಂ ಆಪ್ತನ ಸಮರ! 'ಬಂಡವಾಳ' ಬಯಲು ಮಾಡಲು ದೆಹಲಿಗೆ ರೇಣುಕಾ

  • ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ
  • ಶಾಸಕರ ಕೆಂಗಣ್ಣಿಗೆ ಗುರಿಯಾದ ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿ ಸ್ಥಾನ
  • ಯೋಗೇಶ್ವರ್‌ ವಿರುದ್ಧ ಸಮರ ಸಾರಿದ ಬಿ,ಎಸ್. ಯಡಿಯೂರಪ್ಪ ಆಪ್ತ

ಬೆಂಗಳೂರು (ಜ.14): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡಿರೋದು ಹಲವು ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ನೋಡಿ: ಸಂಪುಟಕ್ಕೆ ನೂತನ ಸಚಿವರ ಎಂಟ್ರಿ: ಯಾರಿಗೆ ಯಾವ ಖಾತೆ?...

ಯೋಗೇಶ್ವರ್‌ ವಿರುದ್ಧ ಸಮರ ಸಾರಿರುವ ಬಿ,ಎಸ್. ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ, ದುರುಗಳ ಪಟ್ಟಿಯೊಂದಿಗೆ ಬೆಳ್ಳಂಬೆಳಗ್ಗೆ ದೆಹಲಿಗೆ ಹಾರಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ...