ಕೇಂದ್ರದಲ್ಲಿ ಅಧಿಕಾರ ಹಿಡಿಯೋ ಎನ್‌ಡಿಎಗೆ ಒಲಿಯುತ್ತಾ ಆ ಎರಡು ರಾಜ್ಯಗಳು ?

ಕೇಂದ್ರದಲ್ಲಿ ಅಧಿಕಾರ ಹಿಡಿಯೋ ಎನ್‌ಡಿಎ ಒಡಿಶಾ ಮತ್ತು ಆಂಧ್ರಪ್ರದೇಶದ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್‌ ಪೋಲ್‌ ಫಲಿತಾಂಶ ಹೇಳಿದೆ.
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಕ್ಸಿಟ್‌ ಪೋಲ್‌ ಫಲಿತಾಂಶ(Exit poll result) ಹೊರಬಂದಿದೆ. ಇದರ ಪ್ರಕಾರ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ. ಕೇಂದ್ರದಲ್ಲಿ ಅಧಿಕಾರ ಹಿಡಿಯೋ ಎನ್‌ಡಿಎಗೆ(NDA) ಎರಡು ರಾಜ್ಯಗಳು ಒಲಿಯುತ್ತಾವಾ ಎಂಬ ಅನುಮಾನ ಸಹ ಮೂಡಿದೆ. ಒಡಿಶಾ(Odisha) ಮತ್ತು ಆಂಧ್ರಪ್ರದೇಶದ(Andhra Pradesh) ಫಲಿತಾಂಶ ನಾಳೆ ಬರಲಿದೆ. ದೇಶದ ಜತೆಗೆ ಆಂಧ್ರ ಮತ್ತು ಒಡಿಶಾದಲ್ಲಿ ಎನ್‌ಡಿಎ ಅಧಿಕಾರ ಹಿಡಿಯುತ್ತೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ: ಮತದಾನೋತ್ತರ ಸಮೀಕ್ಷೆ ಎಫೆಕ್ಟ್‌: ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ

Related Video