Malayalam
Newsable
Kannada
KannadaPrabha
Telugu
Tamil
Bangla
Hindi
Marathi
MyNation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಒಡಿಶಾ
ಒಡಿಶಾ
Explore the vibrant culture and heritage of Odisha, also known as ಒಡಿಶಾ. From ancient temples to pristine beaches, discover the beauty of this eastern Indian state.
All
212 NEWS
7 PHOTOS
15 VIDEOS
234 Stories
ಬಿಎಂಸಿ ಹಿರಿಯ ಅಧಿಕಾರಿ ಕಚೇರಿಗೆ ನುಗ್ಗಿ ಹಲ್ಲೆ: ಘಟನೆ ಖಂಡಿಸಿ ಆಡಳಿತ ಸೇವಾ ಸಿಬ್ಬಂದಿ ಸಾಮೂಹಿಕ ರಜೆ
Jul 01 2025, 12:33 PM IST
ಭುವನೇಶ್ವರದಲ್ಲಿ ಬಿಎಂಸಿ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಕುಂದುಕೊರತೆ ಸಭೆಯ ವೇಳೆ ಈ ಘಟನೆ ನಡೆದಿದ್ದು, ಘಟನೆ ಖಂಡಿಸಿ ಆಡಳಿತ ಸೇವಾ ಸಿಬ್ಬಂದಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ : 750 ಜನ ಅಸ್ವಸ್ಥ
Jun 29 2025, 04:49 AM IST
ಒಡಿಶಾದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ವೇಳೆ ಶುಕ್ರವಾರ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 750ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಈ ಪೈಕಿ 12 ಜನರ ಸ್ಥಿತಿ ಗಂಭೀರವಾಗಿದೆ.
2 ಕೋಟಿ ಬಜೆಟ್, 11 ಕೋಟಿ ಕಲೆಕ್ಷನ್.. ಕರ್ನಾಟಕದಲ್ಲಿ ಒಡಿಶಾ ಸಿನಿಮಾ ಹವಾ, ಸ್ಯಾಂಡಲ್ವುಡ್ಗೆ ಶಾಕ್!
Jun 26 2025, 04:39 PM IST
ಒಡಿಶಾ ಸಿನಿಮಾರಂಗದಲ್ಲೇ ಅತ್ಯಧಿಕ ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಈ ಸಿನಿಮಾದ ಬಜೆಟ್ ಕೇವಲ 2 ಕೋಟಿ ರು. ಅಷ್ಟೇ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದು 11 ಕೋಟಿ ರು. ಕಲೆಕ್ಷನ್ ಮಾಡಿದೆ.
ಜಗನ್ನಾಥ ದೇವರ ರಥಯಾತ್ರೆಗೆ ಮಾಡುವ ಒರಿಯಾ ಖಿಚಡಿ ರೆಸಿಪಿ, ನಿಮ್ಮ ಮನೆಯಲ್ಲೇ ಮಾಡಿ
Jun 22 2025, 12:36 PM IST
ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ. ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ.
Jagannath Rath Yatra: ವರ್ಷಕ್ಕೊಮ್ಮೆ ತೆರೆಯುವ ಮಂದಿರ 'ಬಂಗಾರದ ಬಾವಿ' ರಹಸ್ಯ ಏನು?
Jun 17 2025, 11:55 AM IST
ಜಗನ್ನಾಥ ರಥಯಾತ್ರೆ 2025: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ಮಂದಿರದಲ್ಲಿ ಒಂದು ನಿಗೂಢ ಬಾವಿಯಿದೆ. ಇದನ್ನ 'ಬಂಗಾರದ ಬಾವಿ' ಅಂತಾರೆ. ಈ ಬಾವಿಯಲ್ಲಿ ಎಷ್ಟು ಬಂಗಾರ ಇದೆ ಅಂತ ಯಾರಿಗೂ ಗೊತ್ತಿಲ್ಲ.
ವಿಚಕ್ಷಣ ದಳದ ದಾಳಿಗೆ ಹೆದರಿ ಕಿಟಕಿಯಿಂದ ನೋಟುಗಳ ಬಂಡಲ್ ಎಸೆದ ಇಂಜಿನಿಯರ್: 2.1 ಕೋಟಿ ಜಪ್ತಿ
May 30 2025, 11:52 AM IST
ಒಡಿಶಾದಲ್ಲಿ ವಿಚಕ್ಷಣ ದಳದ ದಾಳಿ ವೇಳೆ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಬಳಿಯಿದ್ದ ನಗದನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ.
ಮದುವೆ ಮನೆಗೆ ಬಾಂಬ್ ಕಳಿಸಿ ಮದುಮಗನ ಸಾವಿಗೆ ಕಾರಣವಾದ ಪ್ರಿನ್ಸಿಪಾಲ್ಗೆ ಜೀವಾವಧಿ ಶಿಕ್ಷೆ
May 30 2025, 10:26 AM IST
ಮದುವೆ ಮನೆಗೆ ಪಾರ್ಸೆಲ್ ಬಾಂಬ್ ಕಳುಹಿಸಿ ಮದುಮಗ ಮತ್ತು ಅವರ ದೊಡ್ಡಮ್ಮನ ಸಾವಿಗೆ ಕಾರಣವಾದ ಮಾಜಿ ಪ್ರಾಂಶುಪಾಲರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಫೋಟೋ, ಕೇಸ್ ದಾಖಲಿಸಿದ ಪೊಲೀಸ್!
Mar 03 2025, 04:16 PM IST
ಒಡಿಯಾದಲ್ಲಿ ವಿದೇಶಿ ಮಹಿಳೆಯೊಬ್ಬರು ತೊಡೆಯ ಮೇಲೆ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10ನೇ ಕ್ಲಾಸ್ ಪರೀಕ್ಷೆ ಮುಗಿಸಿ ಹಾಸ್ಟೆಲ್ಗೆ ಬಂದು ಮಗುವಿಗೆ ಜನ್ಮ ನೀಡಿದ ಬಾಲಕಿ
Feb 26 2025, 12:04 PM IST
ಒಡಿಶಾದ ಮಲ್ಕನ್ಗಿರಿಯ ಸರ್ಕಾರಿ ಬಾಲಕಿಯರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಪರೀಕ್ಷೆ ಮುಗಿಸಿ ಬಂದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ಜಿಲ್ಲಾಡಳಿತ ತನಿಖೆ ನಡೆಸುತ್ತಿದ್ದಾರೆ.
ಅತಿ ಹೆಚ್ಚು ಮಾಂಸಾಹಾರ ಸೇವಿಸುವ ದೇಶದ ಟಾಪ್ 10 ರಾಜ್ಯಗಳಿವು; ಕರ್ನಾಟಕ ಸ್ಥಾನ ಎಷ್ಟು ಗೊತ್ತಾ!
Jan 06 2025, 05:02 PM IST
ಭಾರತದಲ್ಲಿ ಅತಿ ಹೆಚ್ಚು ಮಾಂಸಾಹಾರ ಸೇವಿಸುವ ಟಾಪ್ 10 ರಾಜ್ಯಗಳು ಮತ್ತು ಎಷ್ಟು ಜನ ಮಾಂಸಾಹಾರ ಸೇವಿಸುತ್ತಾರೆ ಎಂಬುದರ ಬಗ್ಗೆ ನೋಡೋಣ.
< previous
1
2
3
4
5
6
7
8
9
10
...
21
22
23
next >
Top Stories