ನನಗೆ ಲೋಕಸಭೆ ಟಿಕೆಟ್ ನೀಡದಿದ್ದರೆ ನೋವಾಗುತ್ತೆ, ಹೊಸ ಪ್ರಯೋಗ ಮಾಡಬೇಡಿ: ಡಿ.ವಿ.ಸದಾನಂದಗೌಡ

ಯಾವುದೇ ಹೊಸ ಪ್ರಯೋಗ ಮಾಡಬೇಡಿ. ಹೊಸ ಪ್ರಯೋಗ ಈಗಾಗಲೇ ಫೇಲ್ ಆಗಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ರಾಜಕೀಯ ನಿವೃತ್ತಿ ಎಂದಿದ್ದ ಡಿ.ವಿ.ಸದಾನಂದಗೌಡ(D.V. Sadanandagowda) ಯೂಟರ್ನ್‌ ಹೊಡೆದಿದ್ದಾರೆ. ನನಗೆ ಲೋಕಸಭೆ(Loksabhe) ಟಿಕೆಟ್ ನೀಡದಿದ್ದರೆ ನೋವಾಗುತ್ತದೆ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ಯಾವುದೇ ಹೊಸ ಪ್ರಯೋಗ ಮಾಡಬೇಡಿ. ಹೊಸ ಪ್ರಯೋಗ ಈಗಾಗಲೇ ಫೇಲ್ ಆಗಿದೆ. ಈಗ ಮತ್ತೆ ಹೊಸ ಪ್ರಯೋಗ ಮಾಡಬೇಡಿ. ನನಗೆ ಟಿಕೆಟ್‌(Ticket) ನೀಡದಿದ್ದರೇ, ನಮ್ಮ ಕಾರ್ಯಕರ್ತರಿಗೂ ನೋವಾಗುತ್ತದೆ. ನನಗೆ ಟಿಕೆಟ್‌ ನೀಡಬೇಕು. ಆಗ ಅವರು ನೋವಾದರೆ ನನ್ನ ನೋವಿನಲ್ಲಿ ಅವರ ನೋವನ್ನು ಸರಿ ಮಾಡುವ ಜವಬ್ದಾರಿ ತಗೊಬೇಕಾಗುತ್ತದೆ ಎಂದು ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: BS Yediyurappa: ನಾಳೆ ಸಂಜೆ ಚುನಾವಣಾ ಮೀಟಿಂಗ್ ಇದ್ದು, ಟಿಕೆಟ್‌ ಹಂಚಿಕೆ ಬಹುತೇಕ ಅಂತಿಮವಾಗಲಿದೆ: ಬಿಎಸ್‌ವೈ

Related Video