Loksabha: ಟಾರ್ಗೆಟ್ 25+ V/S ಟಾರ್ಗೆಟ್ 20+..ಯಾರ ಕೈ ಮೇಲಾಗುತ್ತೆ? ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವರ್ಕೌಟ್ ಆಗುತ್ತಾ?

ಮೆಗಾ ಸರ್ವೆಯಲ್ಲಿ ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ?
ಕರ್ನಾಟಕದ 28 ಸ್ಥಾನಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟ್?
CNN ಸಮೀಕ್ಷೆಯಲ್ಲಿ ಹೊರಬಿತ್ತು ಕರ್ನಾಟಕ ಬ್ಯಾಟಲ್ ರಹಸ್ಯ

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ ಘೋಷಣೆ ಹೊತ್ತಿನಲ್ಲಿ CNN News 18 Survey ಹೊರಬಂದಿದೆ. ಇದರ ಪ್ರಕಾರ, ಕರ್ನಾಟಕದ(Karnataka) ಒಟ್ಟು 28 ಕ್ಷೇತ್ರದಲ್ಲಿ 25ರಲ್ಲಿ ಬಿಜೆಪಿ-ಜೆಡಿಎಸ್‌(BJP-JDS) ಮೈತ್ರಿಯ ಕೂಟ ಎನ್‌ಡಿಎ ಒಕ್ಕೂಟ ಜಯಸಾಧಿಸಲಿದೆ. ಉಳಿದ 3 ಕ್ಷೇತ್ರದಲ್ಲಿ ಕಾಂಗ್ರೆಸ್‌(Congress) ಗೆಲ್ಲಿಲಿದೆ ಎಂದು ಸಿಎನ್‌ಎನ್‌ ನ್ಯೂಸ್‌ 18 ಸಮೀಕ್ಷೆ(CNN News 18 Survey ) ಭವಿಷ್ಯ ನುಡಿದಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಹಾಲಿ ಬಿಜೆಪಿ 25, ಕಾಂಗ್ರೆಸ್‌ 1, ಜೆಡಿಎಸ್‌ 1 ಹಾಗೂ ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ. ಈ ಚುನಾವಣೆಯಲ್ಲೂ ಬಿಜೆಪಿ, ಬಹುತೇಕ ಕಳೆದ ಸಲದ ಪ್ರದರ್ಶನವನ್ನೇ ತೋರಲಿದೆ ಎಂದು ಸಮೀಕ್ಷೆ ನುಡಿದಿದೆ.

ಇದನ್ನೂ ವೀಕ್ಷಿಸಿ:  CNN News 18 Survey: ಬಿಜೆಪಿ ನೇತೃತ್ವದ ಮೈತ್ರಿಕೂಟ 400 ಸ್ಥಾನ ಮುಟ್ಟುತ್ತಾ? ಮೋದಿ ಮಣಿಸಲು ಒಂದಾದ INDIA ಕೂಟಕ್ಕೆಷ್ಟು ಸ್ಥಾನ?

Related Video