
CNN News 18 Survey: ಬಿಜೆಪಿ ನೇತೃತ್ವದ ಮೈತ್ರಿಕೂಟ 400 ಸ್ಥಾನ ಮುಟ್ಟುತ್ತಾ? ಮೋದಿ ಮಣಿಸಲು ಒಂದಾದ INDIA ಕೂಟಕ್ಕೆಷ್ಟು ಸ್ಥಾನ?
ಯಾವುದೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆ
ಕೊನೇ ಹಂತದಲ್ಲಿ ಮತ್ತೊಂದು ಮಹಾ ಸರ್ವೆ ಬಹಿರಂಗ
CNN NEWS 18 ನಡೆಸಿರೋ ಚುನಾವಣಾ ಪೂರ್ವ ಸಮೀಕ್ಷೆ
ಲೋಕಸಭಾ(Loksabha) ಚುನಾವಣೆ ಘೋಷಣೆಗೆ ಕೌಂಟ್‌ಡೌನ್ ಶುರುವಾಗಿದೆ. ಇದರ ಮಧ್ಯೆ CNN NEWS 18 ನಿಂದ ಹೈವೋಲ್ಟೇಜ್ ಸಮೀಕ್ಷೆ ಬಹಿರಂಗವಾಗಿದೆ. ಈ ಮಹಾ ಸರ್ವೆಯಲ್ಲಿ ಬಿಜೆಪಿ ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳಿದೆ. ಬಿಜೆಪಿ(BJP) ನೇತೃತ್ವದ ಮೈತ್ರಿಕೂಟ 400 ಸ್ಥಾನ ದಾಟಲಿದೆ ಎಂದು ಹೇಳಿದೆ. ಮೋದಿ(Narendra Modi) ಮಣಿಸಲು ಒಂದಾದ INDIA ಕೂಟಕ್ಕೆ 105 ಸ್ಥಾನ ಬರಬಹುದು ಎಂದು ಹೇಳಿದೆ. ಚುನಾವಣೆ ಘೋಷಣೆ ಹೊಸ್ತಿಲಲ್ಲಿ ಮೆಗಾ ಸರ್ವೆಯೊಂದು(Survey) ಹೊರ ಬಿದ್ದಿದೆ. ಈ ಸರ್ವೆ ದೇಶದಲ್ಲಿ ಮತ್ತೊಮ್ಮೆ ಬಿಜೆಪಿಗೆ ಕ್ಲೀಯರ್ ಮೆಜಾರಿಟಿ ಬರಲಿದೆ ಎಂದು ಹೇಳಿದೆ. ಎನ್‌ಡಿಎ ಮೈತ್ರಿ 400ರ ಗಡಿ ದಾಟೋದಾಗಿ ಭವಿಷ್ಯ ನುಡಿದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Today Horoscope: ಕುಂಭ ರಾಶಿಗೆ ಇಂದು ಕುಜನ ಪ್ರವೇಶ..ಯಾವ ರಾಶಿಯವರಿಗೆ ಶುಭ-ಅಶುಭ ?